ಕೇರಳೀಯನಾದ ವಿ. ನಾರಾಯಣನ್ ಐಎಸ್ ಆರ್‌ಒ ಚೆಯರ್‌ಮ್ಯಾನ್

ಬೆಂಗಳೂರು: ಐಎಸ್‌ಆರ್‌ಒದ ಅಧ್ಯಕ್ಷರಾಗಿ ಕೇರಳೀಯ ವ್ಯಕ್ತಿ ನೇಮಕ ಗೊಂಡಿದ್ದಾರೆ.  ವಲಿಯಮಲ ಲಿಕ್ವಿಡ್ ಪ್ರೊಪಲ್ಶನ್ ಸೆಂಟರ್‌ನ ನಿರ್ದೇಶಕರಾಗಿರುವ ವಿ. ನಾರಾಯ ಣನ್‌ರನ್ನು ಐಎಸ್‌ಆರ್‌ಒ ಅಧ್ಯಕ್ಷ ರಾಗಿ ನೇಮಕ ಮಾಡಲಾಗಿದೆ.  ಪ್ರಸ್ತುತವಿರುವ ಅಧ್ಯಕ್ಷರು ಈ ತಿಂಗಳ 14ರಂದು ನಿವೃತ್ತರಾಗುವರು. ವಿ. ನಾರಾಯಣನ್ ನಾಗರಕೋವಿಲ್ ನಿವಾಸಿಯಾಗಿದ್ದು, ಕಲಿತಿರುವುದು ಹಾಗೂ ವಾಸವಾಗಿರುವುದು ತಿರುವ ನಂತಪುರದಲ್ಲಾಗಿದೆ.  ರೋಕೆಟ್ ಆಂಡ್ ಸ್ಪೇಸ್ ಕ್ರಾಫ್ಟ್ ಪ್ರೊಪಲ್ಶನ್ ತಜ್ಞನಾಗಿರುವ  ಡಾ. ವಿ. ನಾರಾ ಯಣನ್ 1984ರಲ್ಲಿ ಐಎಸ್‌ಆರ್‌ಒ ಸೇರಿದ್ದಾರೆ.

You cannot copy contents of this page