ಕಲ್ಲಿಕೋಟೆ: ಕಲ್ಲಿಕೋಟೆ ಜಿಲ್ಲೆಯ ಕಾಯಕೋಡಿ ಪಂಚಾಯತ್‌ನ ಎಲಿಕಂಪಾರದಲ್ಲಿ ಇಂದು ಬೆಳಿಗ್ಗೆ ಲಘು ಭೂಕಂಪ ಉಂಟಾಗಿದೆ. ಈ ಪಂಚಾಯತ್‌ನ 4 ಮತ್ತು 5ನೇ ವಾರ್ಡ್‌ನಲ್ಲಿ ಕಂಪನದ ಅನುಭವ ಉಂಟಾಗಿದೆ ಎಂದು ನೆಲದ ಸಂಚಲನದೊಂದಿಗೆ ವಿಶಿಷ್ಟ ಶಬ್ದವೂ ಉಂಟಾಗಿತ್ತೆಂದು ಈ ಪ್ರದೇಶದ ಜನರು ಹೇಳಿದ್ದಾರೆ.

You cannot copy contents of this page