ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಯಿಂದಾಗಿ ಕೇರಳ ವಾಟರ್ ಅಥೋರಿಟಿಯ ವಿತರಣಾ ಪೈಪ್‌ಗಳ ದುರಸ್ತಿ ಕಾರ್ಯನಿರ್ವಹಣೆಯಿಂದಾಗಿ ನಾಳೆ, 29 ರಂದು ಕಾಸರಗೋಡು ನಗರಸಭೆ, ಚೆಂಗಳ, ಮಧೂರು, ಮೊಗ್ರಾಲ್ ಪುತ್ತೂರು ಪಂಚಾ ಯತ್‌ಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಮುಂಜಾಗ್ರತೆ ವಹಿಸಿ ವಾಟರ್ ಅಥೋರಿಟಿಯೊಂದಿಗೆ ಸಹಕರಿಸಬೇಕೆಂದು ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.

You cannot copy contents of this page