ನಿಧನ

ಪೆರ್ಮುದೆ: ಹಿರಿಯ ಕೃಷಿಕ ಉದ್ಯಮಿ ಗುಂಪೆ ರಾಮ ಭಟ್ (84) ನಿಧನ ಹೊಂದಿದರು. ನಿನ್ನೆ ಮುಂಜಾನೆ ಅವರ ಸ್ವ-ಗೃಹ ಶ್ರೀ ಲಕ್ಷ್ಮಿ ನಿವಾಸದಲ್ಲಿ ನಿಧನ ಸಂಭವಿಸಿದೆ. ಇವರ ಪತ್ನಿ ಜಯಲಕ್ಷ್ಮಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ರಾಧಾಕೃಷ್ಣ (ಉದ್ಯಮಿ ಬೆಂಗಳೂರು), ರಾಜಗೋಪಾಲ್ (ಗುಂಪೆ ಟ್ರೇಡರ್ಸ್ ಪೆರ್ಮುದೆ), ಗೋವಿಂದರಾಜ್, ಸೊಸೆಯಂದಿರಾದ ವಿಜಯಪ್ರಭ, ಮಂಗಳಗೌರಿ, ರಾಜಶ್ರೀ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಪುತ್ತಿಗೆ ಪಂ. ಅಧ್ಯಕ್ಷ ಸುಬ್ಬಣ್ಣ ಆಳ್ವ, ಧಾರ್ಮಿಕ ಮುಂದಾಳು ಕೋಳಾರು ಸತೀಶ್ಚಂದ್ರ ಭಂಡಾರಿ ಸಹಿತ ಹಲವರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page