ವ್ಯಾಪಾರಿ ಇಬ್ರಾಹಿಂ ಮಂಜತ್ತಡ್ಕ ನಿಧನ
ಕಾಸರಗೋಡು: ಮಂಜತ್ತಡ್ಕ ಜಂಕ್ಷನ್ ನಿವಾಸಿ, ವ್ಯಾಪಾರಿ ಇಬ್ರಾಹಿಂ (59) ನಿಧನ ಹೊಂದಿದರು. ಸಿರಿಬಾಗಿಲು ಮುಹ್ ಯುದ್ದೀನ್ ಜಮಾಯತ್ ಸಮಿತಿ, ಮಂಜತ್ತಡ್ಕ ದರ್ಗ ಸಮಿತಿಯಲ್ಲಿ ಪದಾಧಿಕಾರಿಯಾಗಿದ್ದರು.
ಮೃತರು ಪತ್ನಿ ಆಯಿಷಾ, ಮಕ್ಕಳಾದ ಲತೀಫ್, ರಶೀದ್, ರಾಸಿಕ್, ರಮೀಸ್, ಖಲೀಲ್, ರಾಹಿನ, ರಾಫಿದ, ರೈನಿಶ, ಅಳಿಯಂ ದಿರು- ಸೊಸೆಯಂದಿರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.