ಬದಿಯಡ್ಕ: ಪೆರಡಾಲ ನವಜೀವನ ಶಾಲೆ ಯಲ್ಲಿ ಜರಗಿದ ಕುಂಬಳೆ ಉಪ ಜಿಲ್ಲಾ ಶಾಸ್ತ್ರೋತ್ಸವದಲ್ಲಿ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ವನ್ ವಿದ್ಯಾರ್ಥಿ ಕೌಶಿಕ್ ಕೆ.ಬಿ. ಗಿಡಗಳ ಕಸಿಕಟ್ಟುವಿಕೆ ವಿಭಾಗ ಬಡ್ಡಿಂಗ್, ಲೇಯರಿಂಗ್, ಕ್ರಾಫ್ಟಿಂಗ್ನಲ್ಲಿ ಎ ಗ್ರೇಡ್ನೊಂದಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.