ವಾಹನ ಅಪಘಾತ: ೭ ಮಂದಿಗೆ ಗಾಯ

ತೃಶೂರು:  ಗುರು ವಾಯೂರು ಕ್ಷೇತ್ರ ದರ್ಶನ ಕ್ಕಾಗಿ ತೆರಳುತ್ತಿದ್ದ ಕುಟುಂಬದ ವಾಹನ ಅಪಘಾತಕ್ಕೀ ಡಾಗಿ ೭ ಮಂದಿ ಗಾಯಗೊಂಡಿ ದ್ದಾರೆ.

ರಾಷ್ಟ್ರೀಯ ಹೆದ್ದಾರಿ ತಳಿಕುನ ಎಂಬಲ್ಲಿ ಕಾರು ಹಾಗೂ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ತಿರುವನಂತಪುರ ನಿವಾಸಿಗಳಾದ ೭ ಮಂದಿಗೆ  ಗಾಯ ಗಳಾಗಿವೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆಯೆಂದು ತಿಳಿದುಬಂದಿದೆ.

You cannot copy contents of this page