ಉಪ್ಪಳ: ಮಣಿಮುಂಡದಲ್ಲಿ ಕಾರ್ಯಾಚರಿಸುವ ಶೇಖ್ ಜಾಹೇದ್ ಆಶ್ರಮಕ್ಕೆ ಲಯನ್ಸ್‌ಕ್ಲಬ್ ಮಂಜೇಶ್ವರ- ಉಪ್ಪಳ ಇದರ ವತಿಯಿಂದ ವಸ್ತ್ರ ರೂಪದಲ್ಲಿ, ನಗದು ಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಕ್ಲಬ್‌ನ ಅಧ್ಯಕ್ಷ ಲ| ಕಮಲಾಕ್ಷ ಪಂಜ, ಲ| ಚರಣ್ ಬಂದ್ಯೋಡು, ಲ| ಮಾಧವ ಕೆ, ಲ| ಅಶೋಕ್ ಎಂಜೆಎಫ್, ಲ| ವಿಜಯನ್ ನಾಯರ್, ಲ| ಗಣೇಶ್ ಎಂ, ಲ| ಉದಯ ಕುಮಾರ್ ಶೆಟ್ಟಿ, ಲ| ತಿಮ್ಮಪ್ಪ ಭಂಡಾರಿ ಉಪಸ್ಥಿತರಿದ್ದರು.
