ಕುಂಬಳೆ: ಮೂಲತಃ ಕುಂಬಳೆ ನಿವಾಸಿಯೂ, ಪ್ರಸ್ತುತ ಮಧೂರಿನಲ್ಲಿ ವಾಸಿಸುತ್ತಿದ್ದ ದಿ| ನಾರಾ ಯಣ ಎಂಬವರ ಪತ್ನಿ ನಿವೃತ್ತ ಅಧ್ಯಾಪಿಕೆ ಶ್ಯಾಮಲಾ ಟೀಚರ್ (74) ನಿನ್ನೆ ಮಧ್ಯಾಹ್ನ ನಿಧನಹೊಂದಿದರು.
ಮೃತರು ಮಕ್ಕಳಾದ ಜ್ಯೋತಿ, ಪ್ರೀತಿ, ಪ್ರಿಜಿತ್, ಸಹೋದರ ಜಯಕುಮಾರ್ ಕೃಷ್ಣನಗರ (ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ), ಸೊಸೆ, ಅಳಿಯಂದಿರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.