ಉಪ್ಪಳ: ಲಯನ್ಸ್ ಕ್ಲಬ್ ಮಂಜೇಶ್ವರ ಉಪ್ಪಳ ಇದರ ಸದಸ್ಯರು ಶಿಕ್ಷಕರ ದಿನಾಚರಣೆ ನಿಮಿತ್ತ ಅಂಬಾರು ನಿವಾಸಿ, ಉಪಜಿಲ್ಲಾ ವಿದ್ಯಾಧಿಕಾರಿ ಅಚ್ಯುತ. ಕೆ ಮತ್ತು ಅವರ ಪತ್ನಿ ಶಿಕ್ಷಕಿ ವಾರಿಜಾ.ಕೆ ಇವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷ ಲ| ಕಮಲಾಕ್ಷ ಪಂಜ, .ಲ| ಚರಣ್ ಬಂದ್ಯೋಡ್ , ಲ| ಮಾಧವ. ಕೆ., ಲ| ಲಕ್ಷಣ್ ಕುಂಬಳೆ ಪಿ.ಎಂ.ಜೆ.ಎಫ್. , ಲ| ಅಶೋಕ್ ಎಂ.ಜೆ.ಎಫ್., ಲ| ವಿಜಯನ್ ನಾಯರ್, ಲ| ತಿಮ್ಮಪ್ಪ ಭಂಡಾರಿ ಜೊತೆಗಿದ್ದರು.
