ಮೇಸ್ತ್ರಿ ನಿಧನ

ಮಂಗಲ್ಪಾಡಿ: ಪುಳಿಕುತ್ತಿ ನಿವಾಸಿ ಕುಞಂಬು ಮೇಸ್ತ್ರಿ (68) ನಿಧನ ಹೊಂದಿದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆದಿತ್ಯವಾರ ಸಂಜೆ ನಿಧನ ಸಂಭವಿಸಿದೆ. ಒಂದು ವಾರದ ಹಿಂದೆ ಹೃದಯಾಘಾತ ಉಂಟಾಗಿದ್ದು, ಚಿಕಿತ್ಸೆಯಲ್ಲಿದ್ದರು. ಮೃತರು ತಾಯಿ ನಾರಾಯಣಿ, ಪತ್ನಿ ಯಶೋದ, ಮಕ್ಕಳಾದ ಅನಿಲ್ ಕುಮಾರ್, ಶ್ರೀಜಿತ್, ಶ್ರೀಜಾ, ಸಿಂಧು, ಸೊಸೆ ಯಂದಿರಾದ ಸರಿತಾ, ಸವಿತಾ, ಅಳಿಯ ವಿನೋದ್, ಸಹೋದರಿಯರಾದ ಪಾರ್ವತಿ, ಕಾರ್ತ್ಯಾಯಿನಿ, ಸುಶೀಲಾ, ಲಕ್ಷ್ಮೀ, ಸಹೋದರ ರಾಘವನ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ತಂದೆ ಕುಂಞಿರಾಮ ಮಣಿಯಾಣಿ, ಓರ್ವ ಅಳಿಯ ಸಂತೋಷ್ ಈ ಹಿಂದೆ ನಿಧನ ಹೊಂದಿದ್ದಾರೆ.

You cannot copy contents of this page