ಮುದ್ರಣಾಲಯ ಮಾಲಕ ನಿಧನ

ಕಾಸರಗೋಡು:  ಮೀಪುಗುರಿ ಪಾರೆಕಟ್ಟೆ ಶ್ರೀಶೈಲಂ ನಿವಾಸಿ ಗಂಗಾಧರ  ಎ (73) ನಿಧನ ಹೊಂದಿದರು. ಇವರು ನುಳ್ಳಿಪ್ಪಾಡಿ ಶ್ರೀದೇವಿ ಪ್ರಿಂಟರ್ಸ್‌ನ ಮಾಲಕ ರಾಗಿದ್ದರು. ಮೃತರು ಪತ್ನಿ ಜಾನಕಿ, ಮಕ್ಕಳಾದ ಸನತ್, ಸಜಿತ್, ಸೊಸೆಯಂದಿರಾದ ಶೀತಲ್, ಚಾರ್ಮಿಳ, ಸಹೋದರ ನಾಗೇಶ್, ಸಹೋದರಿಯರಾದ ಮೋಹಿನಿ, ನಿರ್ಮಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನಿಬ್ಬರು ಸಹೋದರರಾದ ಕೃಷ್ಣ, ಸುರೇಶ ಎಂಬಿವರು ಈ ಹಿಂದೆ ನಿಧನಹೊಂದಿದ್ದಾರೆ.

You cannot copy contents of this page