ಕುಂಬಳೆ: ಕೊಡ್ಯಮ್ಮೆ ಊಜರ್‌ನ ದಿವಂಗತ ಮುಹ ಮ್ಮದ್ ಕುಂಞಯವರ ಪತ್ನಿ ಬೀಫಾತಿಮಾ (67) ನಿಧನರಾದರು. ಅಸೌಖ್ಯ ನಿಮಿತ್ತ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಮಕ್ಕಳಾದ ಹಮೀದ್ ದುಬೈ, ಇಬ್ರಾಹಿಂ, ಸಿದ್ದಿಕ್, ಜೈನಬಾ, ಜಮೀಲಾ, ಮಿಸ್ರಿಯಾ. ಅಳಿಯಂದಿರಾದ ಮುಹಮ್ಮದ್ ಕುಂಞ ಪೆರಿಂಗಡಿ, ಅಬ್ದುಲ್ಲಾ ಕುಂಬಳೆ (ಕಾರವಲ್), ಮುಹಮ್ಮದ್, ಸೊಸೆಯಂದಿರಾದ ನಸೀಮ, ಆಸೀನಾ, ಮುರ್ಷಿತಾ. ಒಡಹುಟ್ಟಿದವರಾದ ಬಾಪಿಂಞÂ, ಅಸ್ಯುಮ್ಮ, ಮುಹಮ್ಮದ್ ಕುಂಞ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
