ಮೀಂಜ ಪಂಚಾಯತ್ ಸಿಡಿಎಸ್‌ಗೆ ಐಎಸ್‌ಒ ಪ್ರಮಾಣಪತ್ರ ಹಸ್ತಾಂತರ

ಉಪ್ಪಳ: ಮೀಂಜ ಪಂಚಾಯತ್ ಕುಟುಂಬಶ್ರೀ ಸಿಡಿಎಸ್‌ಗೆ ಐಎಸ್‌ಒ ಪ್ರಮಾಣಪತ್ರ ಲಭಿಸಿತು. ಕಾಸರಗೋಡು ಸನ್‌ರೈಸ್ ಸಭಾಂಗಣದಲ್ಲಿ ನಡೆದ  ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್‌ರಿಂದ ಪ್ರಮಾಣಪತ್ರ ಸ್ವೀಕರಿಸಲಾಯಿತು. ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಬಾಬು, ರುಖಿಯ ಸಿದ್ದಿಕ್, ಶಾಲಿನಿ ಬಿ ಶೆಟ್ಟಿ, ಶಿಲ್ಪಶ್ರೀ, ಸದಸ್ಯರು,ಸ್ಟಾಫ್ ಭಾಗವಹಿಸಿದರು.

You cannot copy contents of this page