ಶಾಲೆಗೆ ಹೋದ ವಿದ್ಯಾರ್ಥಿ ನಾಪತ್ತೆ: ದೂರು

ಕಾಸರಗೋಡು: ನಿನ್ನೆ ಬೆಳಿಗ್ಗೆ ಶಾಲೆಗೆ ಹೋದ ವಿದ್ಯಾರ್ಥಿ ನಾಪತ್ತೆಯಾಗಿರುವು ದಾಗಿ ದೂರ ಲಾಗಿದೆ.  ಮೀತಲ್ ಮಾಂಙಾಡ್ ಪುಡಿಯಕಂಡ ಎಂಬಲ್ಲಿನ ಅಬ್ದುಲ್ ರಹಿಮಾನ್‌ನ ಪುತ್ರ ಅಬ್ದುಲ್ ವಾಸಿದ್ (14) ನಾಪತ್ತೆಯಾದ ವಿದ್ಯಾ ರ್ಥಿಯಾ ಗಿದ್ದಾನೆ. ಈ ಬಗ್ಗೆ ಬಾಲಕನ ಸಂಬಂಧಿಕ ಅಬ್ಬಾಸ್  ಬೇಕಲ್ ಮೇಲ್ಪ ರಂಬ ಪೊಲೀಸರಿಗೆ ದೂರು ನೀಡಿದ್ದಾರೆ.  ಅಬ್ದುಲ್ ವಾಸಿದ್ ಪತ್ತೆಯಾದಲ್ಲಿ ಆ ಬಗ್ಗೆ ಮೇಲ್ಪರಂಬ ಇನ್‌ಸ್ಪೆಕ್ಟರ್, ಎಸ್‌ಐ ಅಥವಾ  ಪೊಲೀಸ್ ಠಾಣೆಗೆ ತಿಳಿಸಬೇಕಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page