ಗಣರಾಜ್ಯೋತ್ಸವ: ಕಾರಗೋಡಿನಲ್ಲಿ ಸಚಿವ ವಿ. ಅಬ್ದುಲ್ ರಹ್ಮಾನ್‌ರಿಂದ ಧ್ವಜಾರೋಹಣ

ಕಾಸರಗೋಡು: ಗಣರಾ ಜ್ಯೋತ್ಸವ ದಿನವಾದ ಜನವರಿ  ೨೬ರಂದು ಕಾಸರಗೋಡು ವಿದ್ಯಾನಗರ ನಗರಸಭಾ ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಕ್ರೀಡಾ, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಹಜ್ಜ್ ಖಾತೆ ಸಚಿವ  ವಿ. ಅಬ್ದುಲ್ ರಹ್ಮಾನ್ ತ್ರಿವರ್ಣ ಧ್ವಜ ಹಾರಿಸಿ ಪರೇಡ್‌ನಲ್ಲಿ ವಂದನೆ ಸ್ವೀಕರಿಸುವರು.

You cannot copy contents of this page