ಕುಂಬಳೆ: ಮಾಟೆಂಗುಳಿ ನಿವಾಸಿ ಕುಂಞಿಮಾಹಿನ್ ಕುಟ್ಟಿ (79) ನಿಧನಹೊಂದಿದರು. ಇವರು ಮಾಜಿ ಗಲ್ಫ್ ಉದ್ಯೋಗಿಯಾಗಿದ್ದಾರೆ. ಮೃತರು ಪತ್ನಿ ಫಾತಿಬಿ, ಮಕ್ಕಳಾದ ಅಸ್ಲಾಂ, ರಹೀಂ, ರಿಫಾಯಿ, ಸೊಸೆಯಂದಿರಾದ ಸರೀನ, ರೌಲ, ಇರ್ಫಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಕುಂಬಳೆ ಬದರ್ ಜುಮಾ ಮಸೀದಿ ಬಳಿ ನಡೆಯಿತು.







