ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಸಂಬಂಧಿ ಕರೋರ್ವರ ಮನೆಗೆ ರಜೆಯಲ್ಲಿ ತಲುಪಿದ 13ರ ಹರೆಯದ ಬಾಲಕ ನಿಗೆ ಸಲಿಂಗರತಿ ದೌರ್ಜನ್ಯಗೈದಿ ರುವುದಾಗಿ ದೂರಲಾಗಿದೆ. ಘಟನೆಯಲ್ಲಿ ನಿಕಟ ಸಂಬಂ ಧಿಕನಾದ 16ರ ಬಾಲಕನ ವಿರುದ್ಧ ಪೋಕ್ಸೋ ಪ್ರಕಾರ ಕೇಸು ದಾಖಲಿಸಲಾಗಿದೆ. ಕೊಯಿಲಾಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂಲತಃ ದೂರುದಾರನ ಮನೆಯಿದೆ. ಕಳೆದ ರಜೆ ಸಮಯದಲ್ಲಿ ಆದೂರಿಗೆ ತಲುಪಿದ ಈತ ಸಂಬಂಧಿಕನಾದ ೧೬ರ ಬಾಲಕನ ಜೊತೆ ನಿದ್ರಿಸಿದ್ದನೆನ್ನ ಲಾಗಿದೆ. ಈ ಸಮ ಯದಲ್ಲಿ ಸಲಿಂಗರ ತಿಗೈದಿರುವುದಾಗಿ 13ರ ಹರೆಯದ ಬಾಲಕ ದೂರು ನೀಡಿದ್ದಾನೆ. ಈ ಬಗ್ಗೆ ಕೊಯಿ ಲಾಂಡಿ ಪೊಲೀಸರು ಪ್ರಥಮ ವಾಗಿ ಕೇಸು ದಾಖಲಿಸಿದ್ದರು. ಆದರೆ ಘಟನೆ ನಡೆದಿರುವುದು ಆದೂರು ಸ್ಟೇಶನ್ ವ್ಯಾಪ್ತಿಯಲ್ಲಾದಕಾರಣ ಕೇಸನ್ನು ಇಲ್ಲಿಗೆ ಹಸ್ತಾಂತರಿಸಲಾಗಿದೆ.






