ನಗರಸಭೆಯ 35ನೇ ವಾರ್ಡ್‌ನಲ್ಲಿ  ಬಿಜೆಪಿ ಅಭ್ಯರ್ಥಿ ಗೆಲುವಿನ ನಿರೀಕ್ಷೆಯಲ್ಲಿ

ಕಾಸರಗೋಡು: ಕಾಸರಗೋಡು ನಗರಸಭೆಯ ೩೫ನೇ ವಾರ್ಡ್‌ನಲ್ಲಿ   ಅಭ್ಯರ್ಥಿಗಳ ಪ್ರಚಾರ ಕಾರ್ಯ ತೀವ್ರ ಗೊಂಡಿದೆ. ಈ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅಶ್ವಿನಿಯ ವರು ಸ್ಪರ್ಧಿಸುತ್ತಿದ್ದಾರೆ. ಇವರಿಗೆ ಮತದಾರರ ಪೂರ್ಣ ಬೆಂಬಲವಿದ್ದು ಇವರು ಗೆಲುವು ಸಾಧಿಸುವುದು ಖಚಿತ ವೆಂದು ಬಿಜೆಪಿ ನೇತಾರರು, ಕಾರ್ಯ ಕರ್ತರು  ತಿಳಿಸುತ್ತಿದ್ದಾರೆ. ಈ ವಾರ್ಡ್ ನಲ್ಲಿ  ಯುಡಿಎಫ್‌ನಿಂದ ಮುಸ್ಲಿಂ ಲೀಗ್‌ನ ಮೆಹರುನ್ನೀಸ ಹಮೀದ್, ಎಲ್‌ಡಿ ಎಫ್ ನಿಂದ ಐಎನ್‌ಎಲ್‌ನ ನಜೀಬ ನಾಸರ್ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ಅಭ್ಯರ್ಥಿಗಳ ಮಧ್ಯೆ ಪ್ರಬಲ ಪೈಪೋಟಿ ನಡೆಯು ತ್ತಿದ್ದರೂ ಬಿಜೆಪಿ ಅಭ್ಯರ್ಥಿಗೆ ಗೆಲುವಿನ ಸಾಧ್ಯತೆ ಹೆಚ್ಚಿದೆಯೆಂದು ಹೇಳಲಾಗುತ್ತಿದೆ.

RELATED NEWS

You cannot copy contents of this page