ಧನಲಕ್ಷ್ಮಿ ಲಾಟರಿಯ 30 ಲಕ್ಷ ರೂ. ನ್ಯೂ ಲಕ್ಕಿ ಸೆಂಟರ್‌ನಲ್ಲಿ ಮಾರಾಟ ಮಾಡಿದ ಟಿಕೆಟ್‌ಗೆ

ಕಾಸರಗೋಡು: ಕೇರಳ ರಾಜ್ಯ ಲಾಟರಿಯ 10-12-2025ರಂದು ಡ್ರಾ ನಡೆಸಿದ ಧನಲಕ್ಷ್ಮಿ ಲಾಟರಿಯ ದ್ವಿತೀಯ ಬಹುಮಾನವಾದ 30 ಲಕ್ಷ ರೂ. ಕಾಸರಗೋಡು ನ್ಯೂ ಲಕ್ಕಿ ಸೆಂಟರ್‌ನಿಂದ ಮಾರಾಟ ಮಾಡಿದ DZ 678245 ನಂಬ್ರದ  ಟಿಕೆಟ್‌ಗೆ ಲಭಿಸಿದೆ. ಇಲ್ಲಿಂದ ಮಾರಾಟ ಮಾಡಿದ ಟಿಕೆಟ್‌ಗಳಿಗೆ ಈ ಮೊದಲೂ ಕೂಡಾ ಹಲವು ಬಹುಮಾನಗಳು ಲಭಿಸಿತ್ತು. ಕ್ರಿಸ್ಮಸ್ ನ್ಯೂ ಇಯರ್ ಟಿಕೆಟ್‌ಗಳು ಇಲ್ಲಿಂದ ಲಭ್ಯವಿದ್ದು, ಪ್ರಥಮ ಬಹುಮಾನ 20 ಕೋಟಿ ರೂ. ಆಗಿದೆ. ದ್ವಿತೀಯ ಬಹುಮಾನವಾಗಿ 1 ಕೋಟಿ ರೂ., ತೃತೀಯ ಬಹುಮಾನವಾಗಿ 10 ಲಕ್ಷ, ನಾಲ್ಕನೇ ಬಹುಮಾನವಾಗಿ 3 ಲಕ್ಷ ರೂ. ಮತ್ತು ಐದನೇ ಬಹುಮಾನವಾಗಿ 2 ಲಕ್ಷ ರೂ.ನಂತೆ ಲಭಿಸುವುದು.

RELATED NEWS

You cannot copy contents of this page