ಖ್ಯಾತ ಕಬಡ್ಡಿ ಪಟು ಪೈಕ ನಿವಾಸಿ ರವಿಕಿರಣ್ ನಿಧನ

ಎಡನೀರು: ಖ್ಯಾತ ಕಬಡ್ಡಿ ಪಟು ಪೈಕ ಮೂಲಡ್ಕದ ರವಿಕಿರಣ್ (44) ಕುಸಿದು ಬಿದ್ದು ನಿಧನ ಹೊಂದಿದರು. ನಿನ್ನೆ ಸಂಜೆ ಮನೆಯಲ್ಲಿ ಕುಸಿದು ಬಿದ್ದ ಇವರನ್ನು ಕೂಡಲೇ ಚೆಂಗಳದ ಸಹಕಾರಿ ಆಸ್ಪತ್ರೆಗೆ ಕೊಂಡೊಯ್ಯ ಲಾಯಿತಾದರೂ ಜೀವ ಉಳಿ ಸಲು ಸಾಧ್ಯವಾಗಲಿಲ್ಲ. ದಿ| ಜೆ.ಕೆ. ಕೋರನ್- ಪ್ರೇಮಲತ ದಂಪತಿ ಪುತ್ರನಾಗಿದ್ದಾರೆ. ಮೃತರು ತಾಯಿ, ಪತ್ನಿ ಉಷಾ, ಪುತ್ರಿ ವಿದ್ಯಾಕಿರಣ್, ಸಹೋದರ ರಾಜಮೋಹನ್, ಸಹೋದರಿ ಅನುಪಮ, ಅಳಿಯ ರವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಆಕಸ್ಮಿಕ ನಿಧನ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.

RELATED NEWS

You cannot copy contents of this page