ಮಂಜೇಶ್ವರ: ಬೆಜ್ಜ ಕೊಳಂಜ ನಿವಾಸಿ ಅರಿಯಾಳ ಮಲರಾಯ ಬಂಟ ತರವಾಡಿನ ಗುರಿಕಾರ ಹಿರಿಯ ಕೃಷಿಕ ಬಂಟಪ್ಪ ಪೂಜಾರಿ (70) ನಿಧನ ಹೊಂ ದಿದರು. ನಿನ್ನೆ ಮುಂಜಾನೆ ಹೃದಯಾ ಘಾತ ಉಂಟಾಗಿದ್ದು, ಉಪ್ಪಳದ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನ ಸಂಭವಿಸಿದೆ. ಮೃತರು ಪತ್ನಿ ಮೀನಾಕ್ಷಿ, ಮಕ್ಕಳಾದ ಚರಣ್ರಾಜ್, ಶರತ್, ಹರ್ಷಿತ, ಭರತ್, ಅಳಿಯ ವಿನಯ ಕುಮಾರ್, ಸೊಸೆಯಂದಿರಾದ ಜಯಶ್ರೀ, ಸುಪ್ರೀತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






