ಕೇಳುಗುಡ್ಡೆಯ ಬಾಲಕಿ ಇಂಡಿಯ ಬುಕ್ ಆಫ್ ರೆಕಾರ್ಡ್ ಸಾಧಕಿ

ಕಾಸರಗೋಡು: ಕೇಳುಗುಡ್ಡೆಯ ಮನು- ಮಾಳವಿಕ ದಂಪತಿ ಪುತ್ರಿ 1 ವರ್ಷ 6 ತಿಂಗಳ ಪ್ರಾಯದ ಮಿನ್ಹಾ ಎಂ. ಈಗ ಇಂಡಿಯ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ಬಂದ ಬಾಲಕಿಯಾಗಿದ್ದಾಳೆ. 5 ದೇವತೆಗಳು, 10 ಪ್ರಾಣಿಗಳು, 5 ತರಕಾರಿಗಳು, 14 ಹಣ್ಣುಗಳು, 8 ಪಕ್ಷಿಗಳು, 7 ವಾಹನಗಳು, 8 ದೇಹದ ಅಂಗಗಳು, 9  ಇತರ ವಸ್ತುಗಳನ್ನು ಗುರುತಿಸಿದ ಹಿನ್ನೆಲೆಯಲ್ಲಿ ಈಕೆ ‘ಐಬಿಆರ್ ಸಾಧಕಿ’ ಎಂಬ ಬಿರುದು ಪಡೆದಿದ್ದಾಳೆ. ಡಿಸೆಂಬರ್ 15ರಂದು ಈಕೆಯ ಹೆಸರು ಇಂಡಿಯ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಿಸಲಾಗಿದೆ. ಇದಲ್ಲದೆ 5 ಪಕ್ಷಿ ಮತ್ತು ಪ್ರಾಣಿಗಳ ಶಬ್ದಗಳನ್ನೂ ಈಕೆ ಅನುಕರಿಸುತ್ತಿದ್ದಾಳೆ.

RELATED NEWS

You cannot copy contents of this page