ಆಟೋ ಚಾಲಕ ನಿಧನ

ಮುಳ್ಳೇರಿಯ: ಹಿರಿಯ ಆಟೋ ಚಾಲಕ, ಮುಳ್ಳೇರಿಯ ಗಜಾನನ ನಗರದ ಜತ್ತಪ್ಪ ಶೆಟ್ಟಿ (65)ಯವರು ನಿಧನ ಹೊಂದಿದರು. ಈ ಮೊದಲು ಟೆಂಪೋ ಚಾಲಕನಾಗಿ ದುಡಿಯುತ್ತಿದ್ದರು.  ಬಿಎಂಎಸ್ ಕಾರ್ಯಕರ್ತನೂ ಆಗಿದ್ದರು. ಅಲ್ಪಕಾಲದಿಂದ ಅಸೌಖ್ಯ ಬಾಧಿಸಿದ್ದ ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೃತರು ಪತ್ನಿ ಶಾರದ, ಮಕ್ಕಳಾದ ರಕ್ಷಿತ, ರಶ್ಮಿತ, ಯುವರಾಜ್, ಆಶಾಲತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page