ಉಪ್ಪಳ: ಜೋಬಾಯ್ ಅಭಿಮಾನಿ ಬಳಗದ ಪ್ರತಾಪನಗರ ಇದರ ವತಿಯಿಂದ ಸಾಮಾಜಿಕ ಕಾರ್ಯಕರ್ತ ಜ್ಯೋತಿಷ್ ಕಾಸರಗೋಡು ಇವರ ಸ್ಮೃತಿ ದಿನದಂಗವಾಗಿ ಸಂಸ್ಮರಣೆ, ಪುಷ್ಪಾರ್ಚನೆ ಇಂದು ಬೆಳಿಗ್ಗೆ ಸೋಂಕಾಲ್ನಲ್ಲಿ ನಡೆಯಿತು. ಬಿಜೆಪಿ ಮುಖಂಡ ಕೆ.ಪಿ. ವಲ್ಸರಾಜ್ ಪುಷ್ಪಾರ್ಚನೆ ನಡೆಸಿದರು. ಧನ್ರಾಜ್, ಚೇತನ್, ಮಹೇಶ್, ಪ್ರಜ್ವಲ್ ಸಹಿತ ಹಲವರು ಭಾಗವಹಿಸಿದರು.