ಕಾಸರಗೋಡು: ಪನೆಯಾಲ್ ನೆಲ್ಯಡ್ಕಂ ಪಾರೆಮನೆ ನಿವಾಸಿ ಡಿ. ನಾರಾಯಣ (86) ನಿಧನ ಹೊಂದಿದರು. ಸಿಪಿಸಿ ಕಂಪೆನಿಯಲ್ಲಿ ಚಾಲಕನಾಗಿ ನಿವೃತ್ತರಾಗಿದ್ದರು. ಮೃತರು ಪತ್ನಿ ಜಯಲಕ್ಷ್ಮಿ, ಮಕ್ಕಳಾದ ಕಮಲಾಕ್ಷ ಪಾರೆಮನೆ, ಸತೀಶ್ ಕುಮಾರ್ ಮಂಗಳೂರು, ಲಕ್ಷ್ಮೀಕಾಂತ್, ಜಯಲಕ್ಷ್ಮಿ ಮೈಲಾಟಿ, ಆಶಾಲತಾ, ಅಳಿಯಂದಿರಾದ ದೀಕ್ಷಿತ್ ಬಂಟ್ವಾಳ, ಸದಾನಂದ ಮೈಲಾಟಿ, ದೇವಿಪ್ರಸಾದ್, ಸಹೋದರರಾದ ಗುರುವಯ್ಯ ಮಂಗಳೂರು, ಮಂಜುನಾಥ, ಸಹೋದರಿ ಲಲಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವೆ ಪುತ್ರಿ ಸ್ಮಿತ, ಸಹೋದರಿ ಪದ್ಮಾವತಿ ಈ ಹಿಂದೆ ನಿಧನ ಹೊಂದಿದ್ದಾರೆ.







