ಅಸ್ಮಾ  ನಿಧನ

ಕಾಸರಗೋಡು: ನೆಲ್ಲಿಕುಂಜೆ ನಿವಾಸಿ ದಿ| ಎನ್.ಎ. ಅಬ್ದುಲ್ ಖಾದರ್‌ರ ಪತ್ನಿ ಅಸ್ಮಾ (8೦) ನಿಧನ ಹೊಂದಿದರು. ಮೃತರು ಮಕ್ಕಳಾದ ಅಬ್ದುರಹ್‌ಮಾನ್, ಮುಂತಾಸ್, ಸಮೀರ್, ಸುರಯ್ಯ, ಫರ್ಸಾನ, ರಾಶಿದ, ಅಳಿಯಂದಿರಾದ ಬಶೀರ್,  ಗಫೂರ್, ಹನೀಫ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇಬ್ಬರು ಮಕ್ಕಳಾದ ಸಫಿಯ, ನಸಿಯ, ಅಳಿಯಂದಿರಾದ ಅಬ್ದುಲ್ ಗಫೂರ್, ಸಿದ್ದಿಖ್ ಈ ಹಿಂದೆ ನಿಧನ ಹೊಂದಿದ್ದಾರೆ.

RELATED NEWS

You cannot copy contents of this page