ಇಂಜಿನಿಯರ್ ನಿಧನ

ಕಾಸರಗೋಡು: ಬೀರಂತಬೈಲು ನಿವಾಸಿ ದಿ| ಸಿ.ಎಚ್. ಸದಾಶಿವ ರಾವ್- ಸುಗುಣ ದಂಪತಿ ಪುತ್ರ ಸಿ.ಎಚ್. ಶಿವ (58) ನಿಧನ ಹೊಂದಿದರು. ಇಂಜಿನಿಯರ್ ಆಗಿದ್ದರು. ಮೃತರು ಪತ್ನಿ ಲಕ್ಷ್ಮಿ, ಪುತ್ರಿ ಸಿರಿ, ಸಹೋದರಿ ಮಲ್ಲಿಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page