ಮಂಜೇಶ್ವರ: ಮೂಡಂಬೈಲು ನವಿಲುಗಿರಿ ನಿವಾಸಿ ದಿ| ಬಾಬು ರವರ ಪತ್ನಿ ಪುಷ್ಪ (8೦) ನಿನ್ನೆ ಬೆಳಿಗ್ಗೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಮಕ್ಕಳಾದ ಜಗದೀಶ, ಅನಸೂಯ, ಶಶಿಕಲಾ, ಹರಿನಾಥ, ನಾಗೇಶ, ಸಹೋದರರಾದ ಯಾದವ, ದಯಾನಂದ, ಸಹೋದರಿ ಪ್ರಭಾವತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
You cannot copy contents of this page