ಮುಳ್ಳೇರಿಯ: ಕಾನಕ್ಕೋಡು ಮೂಲಕಂಡ ನಿವಾಸಿ ದಿ| ಶ್ರೀಹರಿ ರಾವ್ರ ಪತ್ನಿ ಸರಸ್ವತಿ (81) ನಿಧನ ಹೊಂದಿದರು. ಮೃತರು ಪುತ್ರ ರಾಜೇಶ್ ಕುಮಾರ್, ಸೊಸೆ ಯಶೋಧ, ತಾಯಿ ಜಲಜಮ್ಮ ಸಹೋದರರಾದ ಪ್ರಕಾಶ್, ಸೀತಾರಾಮ, ಸಹೋದರಿ ವನಜಾಕ್ಷಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

You cannot copy contents of this page