ಹೈಯರ್ ಸೆಕೆಂಡರಿ ಪರೀಕ್ಷೆ ನಾಳೆಯಿಂದ

ಕಾಸರಗೋಡು: ಪ್ಲಸ್ ವನ್, ಪ್ಲಸ್ ಟು ಪರೀಕ್ಷೆಗಳು ನಾಳೆ ಆರಂಭಗೊಳ್ಳ ಲಿದೆ. ಪ್ಲಸ್‌ವನ್‌ನಲ್ಲಿ ೪,೧೪,೧೫೯ ಮತ್ತು ಪ್ಲಸ್ ಟು ಪರೀಕ್ಷೆಯಲ್ಲಿ ೪,೪೧,೨೧೩ ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯಲಿ ದ್ದಾರೆ. ಮಾರ್ಚ್ ೨೬ರ ತನಕ ಪರೀಕ್ಷೆ ಮುಂದುವರಿಯಲಿದೆ. ರಾಜ್ಯದ ೨೦೧೭ ಕೇಂದ್ರಗಳಲ್ಲಾಗಿ ಈ ಪರೀಕ್ಷೆ ನಡೆಯಲಿದೆ. ಇನ್ನು ವಿ.ಎಚ್.ಎಸ್.ಸಿ. ಪರೀಕ್ಷೆಯೂ ನಾಳೆ ಆರಂಭಗೊಳ್ಳಲಿದ್ದು, ಇದು ಮಾ. ೨೬ರ ತನಕ ಮುಂದುವರಿಯಲಿದೆ. ೧೯೯೪ ಕೇಂದ್ರಗಳಲ್ಲಾಗಿ ಈ ಪರೀಕ್ಷೆ ನಡೆಯಲಿದೆ. ಇದರಲ್ಲಿ ಒಟ್ಟು ೫೭,೧೦೭ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page