ಮಾನ್ಯ: ಕೊಲ್ಲಂಗಾನದಲ್ಲಿ ಕಾಂಗ್ರೆಸ್ನ ಸಕ್ರಿಯ ಕಾರ್ಯಕರ್ತನಾಗಿದ್ದ ಅನಿಲ್ ಕುಮಾರ್ ಲೋಬೊ (46) ನಿಧನ ಹೊಂದಿದರು. ಕೊಲ್ಲಂಗಾನ ಕಾಂಗ್ರೆಸ್ ವಾರ್ಡ್ ಸಮಿತಿ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ ಅನಿತ ಮರಿಯ, ಮಕ್ಕಳಾದ ಆಶ್ವಾನ್ ಅಗಸ್ಟೀನ್, ಅಯಾನ, ಸಹೋದರರಾದ ಎಮಿಲ್ಡೊ ಲೋಬೊ, ಡೇವಿಡ್ ಲೋಬೊ, ಉಲ್ಲಾಸ್ ಲೋಬೊ, ಸಂತೋಷ್ ಲೋಬೊ, ಕ್ರಿಸ್ಟೀನ್ ಲೋಬೊ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.





