೧೯ ದಿನಗಳ ಹಿಂದೆ ವಿವಾಹವಾದ ಯುವತಿ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಬದಿಯಡ್ಕ: ಹತ್ತೊಂಬತ್ತು ದಿನಗಳ ಹಿಂದೆಯಷ್ಟೇ ವಿವಾಹವಾದ ಯುವತಿ ಮನೆಯೊಳಗೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಉಕ್ಕಿನಡ್ಕದ ಜಾಫರ್ ತಾಜು ದ್ದೀನ್ ಎಂಬವರ ಪತ್ನಿ ಉಮೈರಾ ಬಾನು (೨೨) ಸಾವನ್ನಪ್ಪಿದ ಯುವತಿ. ನಿನ್ನೆ ಬೆಳಿಗ್ಗೆ ಗಂಟೆ ೧೧- ೧೧.೧೦ರ ಮಧ್ಯೆ ಘಟನೆ ನಡೆದಿದೆಯೆಂದು ಬದಿಯಡ್ಕ ಪೊಲೀಸರು ಈ ಬಗ್ಗೆ ದಾಖ ಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ನಿನ್ನೆ ಬೆಳಿಗ್ಗೆ ಕುಟುಂಬದ ಇತರ ಸದಸ್ಯರು ಮನೆಯಿಂದ ಹೊರಹೋಗಿದ್ದರು. ಆಗ ಉಮೈರಾ ಬಾನು ಹಾಗೂ ಪತಿ ಜಾಫರ್ ತಾಜುದ್ದೀನ್ ಮಾತ್ರವೇ …
Read more “೧೯ ದಿನಗಳ ಹಿಂದೆ ವಿವಾಹವಾದ ಯುವತಿ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ”