ಮಳೆ, ಗುಡುಗು: ವಿವಿಧೆಡೆ ನಾಶ, ಪರಪ್ಪದಲ್ಲಿ ಮನೆಗೆ ಸಿಡಿಲೆರಗಿ ಇಬ್ಬರಿಗೆ ಗಾಯ
ಕಾಸರಗೋಡು: ತುಲಾ ತಿಂಗಳಲ್ಲಿ ಮಳೆ ತೀವ್ರಗೊಂಡಿರುವಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ನಾಶನಷ್ಟ ಉಂಟಾಗಿದೆ. ಗುಡುಗು ಮಿಂಚಿನೊಂದಿಗೆ ಸುರಿಯುವ ಮಳೆಯಿಂದ ನಾಶನಷ್ಟ ಉಂಟಾಗಿದ್ದು, ಮುಂದಿನ ಒಂದು ವಾರ ಇದೇ ರೀತಿ ಮಳೆ ಮುಂದುವರಿಯಬಹುದೆಂದು ಕೇಂದ್ರ ಹವಾಮಾನ ಇಲಾಖೆಯು ಸೂಚಿಸಿದೆ. ಮಿಂಚು, ಗಾಳಿ ತೀವ್ರಗೊಂಡ ಹಿನ್ನೆಲೆಯಲ್ಲಿ ಮಲೆನಾಡು ವಲಯಗಳಲ್ಲಿ ಪ್ರಯಾಣಿಸುವವರು ಜಾಗ್ರತೆ ವಹಿಸಬೇಕೆಂದು ಸೂಚಿಸಲಾಗಿದೆ. ಬಂಗಾಳ ಆಳಸಮುದ್ರದಲ್ಲಿ ಗಾಳಿ ತೀವ್ರಗೊಂಡ ಹಿನ್ನೆಲೆಯಲ್ಲಿ ನಾಳೆಯಿಂದ ಮುಂದಿನ ಎರಡು, ಮೂರು ದಿನಗಳಲ್ಲಿ ಇನ್ನಷ್ಟು ಪ್ರದೇಶಗಳಲ್ಲಿ ಮಳೆ ಹಾಗೂ ಗುಡುಗು ಮಿಂಚು ಸಂಭವಿಸುವ ಸಾಧ್ಯತೆಯಿದೆ. …
Read more “ಮಳೆ, ಗುಡುಗು: ವಿವಿಧೆಡೆ ನಾಶ, ಪರಪ್ಪದಲ್ಲಿ ಮನೆಗೆ ಸಿಡಿಲೆರಗಿ ಇಬ್ಬರಿಗೆ ಗಾಯ”