ಅನಧಿಕೃತ ಸಂಕ ನಿರ್ಮಾಣ ಮುರಿದು ತೆಗೆಯಲು ಕ್ರಮ: ಮೊಗ್ರಾಲ್‌ಪುತ್ತೂರಿನಲ್ಲಿ ಬಿಜೆಪಿ ಹೋರಾಟಕ್ಕೆ ಜಯ
ಮೊಗ್ರಾಲ್‌ಪುತ್ತೂರು: ಮೊಗ್ರಾಲ್ ಪುತ್ತೂರು ಪಂಚಾಯತ್‌ಗೊಳಪಟ್ಟ ಅಕ್ಕರ ಕೊಲ್ಲಮೆ ತೋಡಿನ ಮೇಲೆ ಅನಧಿಕೃತವಾಗಿ ನಿರ್ಮಿಸಲಾಗಿರುವ ಸಂಕವನ್ನು ಮುರಿಯುವಂತೆ ಆಗ್ರಹಿಸಿ ಬಿಜೆಪಿ ನಡೆಸಿದ ಹೋರಾಟಕ್ಕೆ ಮೊದಲ ಗೆಲುವು ಉಂಟಾಗಿದೆ. ಬಿಜೆಪಿ ವಾರ್ಡ್ ಸದಸ್ಯ ಪ್ರಮೀಳಾ ಮಜಾಲ್‌ರ ನೇತೃತ್ವದಲ್ಲಿ ಮೊನ್ನೆ ಪಂಚಾಯತ್ ಕಚೇರಿ ಮುಂದೆ ಹೋರಾಟ ನಡೆಸಲಾಗಿತ್ತು. ಅನಧಿಕೃತವಾಗಿ ನಿರ್ಮಿಸಲಾಗಿ ರುವ ಪ್ರಸ್ತುತ ಸಂಕವನ್ನು ಮುಂದಿನ ಏಳು ದಿನಗಳೊಳಗೆ ಮುರಿದು ತೆಗೆಯಲು ಅಗತ್ಯದ ಕ್ರಮ ಕೈಗೊಳ್ಳಲಾಗುವುದೆಂದು ಮೊಗ್ರಾಲ್ ಪುತ್ತೂರು ಪಂಚಾಯತ್ ಕಾರ್ಯದರ್ಶಿ ವಾರ್ಡು ಬಿಜೆಪಿ ಸದಸ್ಯೆ ಯರೂ, ಆರೋಗ್ಯ-ಶಿಕ್ಷಣ ಸ್ಥಾಯೀ ಸಮಿತಿ …
Read more “ಅನಧಿಕೃತ ಸಂಕ ನಿರ್ಮಾಣ ಮುರಿದು ತೆಗೆಯಲು ಕ್ರಮ: ಮೊಗ್ರಾಲ್‌ಪುತ್ತೂರಿನಲ್ಲಿ ಬಿಜೆಪಿ ಹೋರಾಟಕ್ಕೆ ಜಯ”