ಸುಳ್ಳು ಕೇಸುಗಳ ಮೂಲಕ ಬಿಜೆಪಿ ನೇತಾರರನ್ನು ಸಿಲುಕಿಸುವ ಯತ್ನ ಫಲಿಸದು-ಕೆ. ಸುರೇಂದ್ರನ್
ಕಾಸರಗೋಡು: ಸುಳ್ಳು ಕೇಸು ಗಳನ್ನು ದಾಖಲಿಸುವ ಮೂಲಕ ಬಿಜೆಪಿ ನೇತಾರರನ್ನು ಸಿಲುಕಿಸ ಬಹುದೆಂದು ಯಾರೂ ಭಾವಿಸುವುದು ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ತಿಳಿಸಿದ್ದಾರೆ. ಮಂಜೇಶ್ವರ ಚುನಾವಣೆ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ನ್ಯಾಯಾಲಯ ದಿಂದ ಜಾಮೀನು ಲಭಿಸಿದ ಬಳಿಕ ಅವರು ಪತ್ರಕರ್ತ ರೊಂದಿಗೆ ಮಾತನಾಡುತ್ತಿದ್ದರು. ಮಂಜೇಶ್ವರ ಪ್ರಕರಣ ರಾಜಕೀಯ ದ್ವೇಷ ತೀರಿಸಲು ಸಿಪಿಎಂನವರು ಮಾಡಿದ ಕುತಂ ತ್ರವಾಗಿದೆಯೆಂದೂ ಸುರೇಂದ್ರನ್ ಆರೋಪಿಸಿದ್ದಾರೆ. ಈಗ ದಾಖ ಲಿಸಿಕೊಂಡಿರುವ ಪ್ರಕರಣ ಗಳಿಂದ ಬಿಜೆಪಿಯನ್ನು ಇಲ್ಲದಾಗಿಸ ಬಹುದೆಂದು ಯಾರೂ ಭಾವಿಸು ವುದು …
Read more “ಸುಳ್ಳು ಕೇಸುಗಳ ಮೂಲಕ ಬಿಜೆಪಿ ನೇತಾರರನ್ನು ಸಿಲುಕಿಸುವ ಯತ್ನ ಫಲಿಸದು-ಕೆ. ಸುರೇಂದ್ರನ್”