ಕೋಟೂರಿನಲ್ಲಿ ಬಸ್-ಬೈಕ್ ಢಿಕ್ಕಿ ಹೊಡೆದು ತಲೆಹೊರೆ ಕಾರ್ಮಿಕ ದಾರುಣ ಮೃತ್ಯು
ಮುಳ್ಳೇರಿಯ: ಕೋಟೂರಿನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ವಾಹನ ಅಪಘಾತದಲ್ಲಿ ತಲೆಹೊರೆ ಕಾರ್ಮಿಕನಾದ ಯುವಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಬಸ್ ಹಾಗೂ ಬೈಕ್ ಢಿಕ್ಕಿ ಹೊಡೆದು ಈ ಅಪಘಾತವುಂಟಾಗಿದೆ. ಬೈಕ್ ಸವಾರನಾದ ರಾಜಪುರಂ ಬಳಿಯ ಕೊಟ್ಟೋಡಿ ಪುದಿಯ ಕಾಲನಿ ಪಯ್ಯಾರತ್ತ್ ವೀಡ್‌ನ ಪಿ. ಕಾರ್ತಿಕ್ (೪೩) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇಂದು ಬೆಳಿಗ್ಗೆ ೮.೪೫ರ ವೇಳೆ ಇವರು ಸಂಚರಿಸುತ್ತಿದ್ದ ಬೈಕ್ ಹಾಗೂ ಬಸ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕಾನತ್ತೂರು ಭಾಗದಿಂದ ಆಗಮಿಸಿದ ಬೈಕ್ ಕೋಟೂರು ರಾಜ್ಯ …
Read more “ಕೋಟೂರಿನಲ್ಲಿ ಬಸ್-ಬೈಕ್ ಢಿಕ್ಕಿ ಹೊಡೆದು ತಲೆಹೊರೆ ಕಾರ್ಮಿಕ ದಾರುಣ ಮೃತ್ಯು”