ಶಬರಿಮಲೆ ಕ್ಷೇತ್ರ ಮುಖ್ಯ ಅರ್ಚಕರಾಗಿ ಪಿ.ಎನ್. ಮಹೇಶ್ ಆಯ್ಕೆ
ಶಬರಿಮಲೆ: ಶಬರಿಮಲೆ ಶ್ರೀ ಧರ್ಮಶಾಸ್ತಾ ಕ್ಷೇತ್ರದ ಮುಖ್ಯ ಅರ್ಚಕರಾಗಿ ಮುವಾಟುಪುಳ ಪುತ್ತಿಲ್ಲತ್ತ್ ಮನದ ಪಿ.ಎನ್. ಮಹೇಶ್, ಮಾಳಿಗಪುರಂ ಮುಖ್ಯ ಅರ್ಚಕನಾಗಿ ತೃಶೂರು ವಡಕ್ಕೇಕಾಡ್‌ನ ನಿವಾಸಿ ಪಿ.ಜಿ. ಮುರಳಿ ಆಯ್ಕೆಗೊಂಡಿದ್ದಾರೆ. ಪಿ.ಎನ್. ಮಹೇಶ್ ಪ್ರಸ್ತುತ ತೃಶೂರು ಪಾರಮೇಕಾವ್ ಕ್ಷೇತ್ರದ ಮುಖ್ಯ ಅರ್ಚಕರಾಗಿದ್ದಾರೆ. ಮುಂದಿನ ಮಂಡಲ ಮಕರಜ್ಯೋತಿ ತೀರ್ಥಾಟನೆ ಕಾಲದಲ್ಲಿ ನೂತನ ಮುಖ್ಯ ಅರ್ಚಕರು ಪೂಜೆ ನಡೆಸಲಿದ್ದಾರೆ. ಪಂದಳ ಅರಮನೆಯ ವೈದೇಹ್ ವರ್ಮ ಹಾಗೂ ನಿರುಪಮ ಜಿ. ವರ್ಮ ಎಂಬೀ ಮಕ್ಕಳು ಚೀಟಿ ಎತ್ತುವ ಮೂಲಕ ಶಬರಿಮಲೆ ಹಾಗೂ ಮಾಳಿಗಪುರಂ …
Read more “ಶಬರಿಮಲೆ ಕ್ಷೇತ್ರ ಮುಖ್ಯ ಅರ್ಚಕರಾಗಿ ಪಿ.ಎನ್. ಮಹೇಶ್ ಆಯ್ಕೆ”