ನೆರೆಮನೆಯ ಛಾವಡಿಯಲ್ಲಿ ಯುವಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಅಡೂರು: ಕೂಲಿ ಕಾರ್ಮಿಕನಾದ ಯುವಕ ನೆರೆಮನೆಯ ಛಾವಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಅಡೂರು ಬಳಿಯ ಉರುಡೂರು ಚಂದನಕ್ಕಾಡ್ ಹೌಸ್‌ನ ದಿ| ಕುಂಞಿಕಣ್ಣನ್- ದಿ| ಮಾಧವಿ ದಂಪತಿಯ ಪುತ್ರ ಸತೀಶ್ ಟಿ. ಯಾನೆ ಬಿಜು (46) ಮೃತಪಟ್ಟ ವ್ಯಕ್ತಿ. ಮನೆಯಲ್ಲಿ ಇವರು ಹಾಗೂ ಸಹೋದರಿ ಸೌಮಿನಿ ಮಾತ್ರವೇ ವಾಸಿಸುತ್ತಿದ್ದರು. ಸೌಮಿನಿ ನಿನ್ನೆ ಕೆಲಸಕ್ಕೆ ತೆರಳಿದ್ದು, ಸಂಜೆ ೫ ಗಂಟೆಗೆ ಮನೆಗೆ ಬಂದಾಗ ಸತೀಶ್ ಮನೆಯಲ್ಲಿರಲಿಲ್ಲ. ಇದರಿಂದ ನೆರೆಮನೆಗೆ ತೆರಳಿ ನೋಡಿದಾಗ ಅಲ್ಲಿ ಛಾವಡಿಯಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ …
Read more “ನೆರೆಮನೆಯ ಛಾವಡಿಯಲ್ಲಿ ಯುವಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ”