ವಾಲಿಕೊಂಡು ಅಪಾಯ ಭೀತಿಗೆ ಕಾರಣವಾದ ವಿದ್ಯುತ್ ಕಂಬಗಳು: ಬದಲಿಸಲು ಊರವರ ಒತ್ತಾಯ
ಉಪ್ಪಳ: ಹಲವು ವರ್ಷಗಳಿಂದ ವಾಲಿ ಕೊಂಡಿರುವ ವಿದ್ಯುತ್ ಕಂಬವೊAದು ಯಾವುದೇ ಕ್ಷಣದಲ್ಲಿ ಕುಸಿದು ಅನಾಹುತ ಸಂಭವಿಸಬಹು ದೆಂದು ಊರವರು ತಿಳಿಸಿದ್ದಾರೆ. ಈ ರೀತಿಯಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಊರವರು ಒತ್ತಾಯಿಸಿದ್ದಾರೆ. ಮಂಗಲ್ಪಾಡಿ ಪಂಚಾಯತ್‌ನ ಉಪ್ಪಳ ವಿದ್ಯುತ್ ಸೆಕ್ಷನ್ ವ್ಯಾಪ್ತಿಗೊಳಪಟ್ಟ ಪ್ರತಾಪನಗರದ ಒಳರಸ್ತೆಯಲ್ಲಿ ಆತಂಕ ಉಂಟು ಮಾಡುತ್ತಿರುವ ಎರಡು ವಿದ್ಯುತ್ ಕಂಬ ಇದೆ. ಈ ಹಿಂದೆ ನೀರು ಹರಿಯುವ ಚರಂಡಿಯಲ್ಲಿ ಕಂಬವನ್ನು ಸ್ಥಾಪಿಸಲಾಗಿದೆ. ಮಳೆ ನೀರು ಹರಿದು ಕಂಬ ಒಂದು ಭಾಗಕ್ಕೆವಾಲಿ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಮಳೆ, ಗಾಳಿಗೆ …
Read more “ವಾಲಿಕೊಂಡು ಅಪಾಯ ಭೀತಿಗೆ ಕಾರಣವಾದ ವಿದ್ಯುತ್ ಕಂಬಗಳು: ಬದಲಿಸಲು ಊರವರ ಒತ್ತಾಯ”