ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಇಬ್ಬರು ಮಕ್ಕಳು ಮೃತ್ಯು
ಇಡುಕ್ಕಿ: ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ ದಾರುಣ ಘಟನೆ ಕುಮಳಿ ಸಮೀಪ ಸಂಭವಿಸಿದೆ. ವಂಡನ್‌ಮೇಡ್ ರಾಜಕ್ಕಂಡಂ ನಾಯರ್ ಸಿಟಿ ಚೆಂಬರ್‌ಶೇರಿಯ ಕನಕಾಧರನ್ (೫೭), ಮಕ್ಕಳಾದ ವಿಷ್ಣು (೩೧), ವಿನೀತ್ (೨೪) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ನಿನ್ನೆ ಅಪರಾಹ್ನ ೩ ಗಂಟೆ ವೇಳೆ ದುರ್ಘಟನೆ ಸಂಭವಿಸಿದೆ. ಅಪರಾಹ್ನ ಉಂಟಾದ ಗಾಳಿ ಮಳೆ ವೇಳೆ ಏಲಕ್ಕಿ ತೋಟದಲ್ಲಿ ಮರ ಬಿದ್ದು ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಮಳೆ ನಿಂತ ಬಳಿಕ …
Read more “ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಇಬ್ಬರು ಮಕ್ಕಳು ಮೃತ್ಯು”