ಕಾಸರಗೋಡು ಗಿಡ್ಡ ತಳಿ ದನಗಳನ್ನು ರಾಜ್ಯದ ಸ್ವಂತ ಹಸುಗಳನ್ನಾಗಿ ಅಂಗೀಕರಿಸಬೇಕಾಗಿದೆ- ಸಚಿವೆ
ನೀರ್ಚಾಲು: ಕಾಸರಗೋಡಿನ ಗಿಡ್ಡ ತಳಿಗೆ ಸೇರಿದ ಹಸುಗಳನ್ನು ರಾಜ್ಯದ ಸ್ವಂತ ಹಸುಗಳನ್ನಾಗಿ ಅಂಗೀಕರಿಸಬೇಕಾ ಗಿದೆ ಎಂದು ರಾಜ್ಯ ಪಶು ಸಂಗೋಪನಾ ಮತ್ತು ಹೈನುಗಾರಿಕಾ ಖಾತೆ ಸಚಿವೆ ಜೆ. ಚಿಂಜುರಾಣಿ ಹೇಳಿದ್ದಾರೆ. ಬೇಳದ ಗಿಡ್ಡ ತಳಿ ಫಾಂನಲ್ಲಿ ನೂತನವಾಗಿ ನಿರ್ಮಿಸಲಾದ ಆಡಳಿತ ವಿಭಾಗದ ಕಟ್ಟಡವನ್ನು ನಿನ್ನೆ ಉದ್ಘಾಟಿಸಿ ಸಚಿವರು ಮಾತನಾಡುತ್ತಿದ್ದರು. ಈ ಕೇಂದ್ರದಲ್ಲಿ ೧೦೦೦ದಷ್ಟು ಗಿಡ್ಡ ಹಸುಗಳನ್ನು ಸಂರಕ್ಷಿಸಲು ಸಾಧ್ಯವಾದರೆ, ಇಂತಹ ಗಿಡ್ಡ ತಳಿಯ ಹಸುಗಳನ್ನು ರಾಜ್ಯದ ಸ್ವಂತ ಹಸುಗಳನ್ನಾಗಿ ಅಂಗೀಕರಿಸಲು ಸಾಧ್ಯವಾಗಲಿದೆ. ಜ್ಯಾರಿಯಲ್ಲಿ ವೆಚ್ಚೂರ್ ತಳಿಗೆ ಸೇರಿದ …
Read more “ಕಾಸರಗೋಡು ಗಿಡ್ಡ ತಳಿ ದನಗಳನ್ನು ರಾಜ್ಯದ ಸ್ವಂತ ಹಸುಗಳನ್ನಾಗಿ ಅಂಗೀಕರಿಸಬೇಕಾಗಿದೆ- ಸಚಿವೆ”