ವಾಟರ್ ಪ್ಯೂರಿಫಯರ್ ಸಂಸ್ಥೆಗೆ ತಲುಪಿದ ವ್ಯಕ್ತಿಯಿಂದ ಗುಪ್ತಾಂಗ ಪ್ರದರ್ಶನ: ಸೆರೆ
ಮುಳ್ಳೇರಿಯ: ವಾಟರ್ ಪ್ಯೂರಿಫಯರ್ ಸಂಸ್ಥೆಗೆ ತಲುಪಿ ಪ್ಯಾಂಟ್‌ನ ಜಿಪ್ ತೆಗೆದು ನೌಕರೆಯಾದ ೩೦ರ ಯುವತಿಗೆ ಗುಪ್ತಾಂಗ ತೋರಿಸಿದ ಬಗ್ಗೆ ದೂರಲಾಗಿದೆ. ಕಾರಡ್ಕ ಎರಿಂಜೇರಿ ನಿವಾಸಿಯಾದ ೩೦ರ ಹರೆಯದ ಯುವತಿ ನೀಡಿದ ದೂರಿನಂತೆ ಉದುಮ ಬೇವೂರಿ ಪಡಿಂಞಾರ್ ನಿವಾಸಿ ಮುಹಮ್ಮದ್ ಸುಲ್ಫೀಕರ್ ಅಲಿ (25) ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ಬಳಿಕ ಈತನನ್ನು ಸೆರೆ ಹಿಡಿಯಲಾಗಿದೆ. ಆದರೆ ಈತನಿಗೆ ನೋಟೀಸು ನೀಡಿ ಬಿಡುಗಡೆಗೊಳಿಸಲಾಗಿದೆ. ನಿನ್ನೆ ಅಪರಾಹ್ನ ೨.೩೦ರ ವೇಳೆ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ಸ್ಕೂಟರ್‌ನಲ್ಲಿ ಈತ …
Read more “ವಾಟರ್ ಪ್ಯೂರಿಫಯರ್ ಸಂಸ್ಥೆಗೆ ತಲುಪಿದ ವ್ಯಕ್ತಿಯಿಂದ ಗುಪ್ತಾಂಗ ಪ್ರದರ್ಶನ: ಸೆರೆ”