ರಾಷ್ಟ್ರೀಯ ಹೆದ್ದಾರಿ 66: ತಲಪ್ಪಾಡಿ-ಚೆಂಗಳ ಸಹಿತ ನಾಲ್ಕು ರೀಚ್‌ಗಳಲ್ಲಿ ಮೇ 31ರಿಂದ ವಾಹನ ಸಂಚಾರ
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿ ಯೋಜನೆ ಈಗ ಭರದಿಂದ ಸಾಗುತ್ತಿದ್ದು, ಆಪೈಕಿ ತಲಪ್ಪಾಡಿ-ಚೆಂಗಳ (39 ಕಿ.ಮೀ) ಸೇರಿದಂತೆ ನಾಲ್ಕು ರೀಚ್ಗಳ ನಿರ್ಮಾಣ ಕೆಲಸ ಈಗ ಅಂತಿಮ ಹಂತದಲ್ಲಿದೆ. ಅವುಗಳನ್ನು ಮೇ 31ರಿಂದ ಪೂರ್ಣ ಪ್ರಮಾಣದಲ್ಲಿ ವಾಹನ ಸಂಚಾರಕ್ಕೆ ತೆರೆದುಕೊಡಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ತೀರ್ಮಾನಿಸಿದೆ.ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂಗ್ಲಿಷ್, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲಿ ಸೂಚನಾ ಫಲಕ ಗಳನ್ನು ಅಳವಡಿಸಲಾಗುವುದು. ಅಂದರೆ ತಿರುವು, ವೇಗಮಿತಿ ಪ್ರದೇಶಗಳಲ್ಲಿ ಅಪಾಯಸೂಚನಾ ಫಲಕಗ ಳನ್ನು ಸ್ಥಾಪಿಸಲಾಗುವುದು. ತಲಪ್ಪಾಡಿ-ಚೆಂಗಳದ ಹೊರತಾಗಿ ವೆಂಙಳA(ಕಲ್ಲಿಕೋಟೆ …
Read more “ರಾಷ್ಟ್ರೀಯ ಹೆದ್ದಾರಿ 66: ತಲಪ್ಪಾಡಿ-ಚೆಂಗಳ ಸಹಿತ ನಾಲ್ಕು ರೀಚ್‌ಗಳಲ್ಲಿ ಮೇ 31ರಿಂದ ವಾಹನ ಸಂಚಾರ”