ನಟ ಪೃಥ್ವೀರಾಜ್‌ಗೆ ಆದಾಯ ತೆರಿಗೆ ಇಲಾಖೆಯಿಂದ ನೋಟೀಸು ಜ್ಯಾರಿ
ಕೊಚ್ಚಿ: ಎಂಬುರಾನ್ ಸಿನಿಮಾ ಭಾರೀ ವಿವಾದದಲ್ಲಿ ಸಿಲುಕಿರುವ ವೇಳೆಯಲ್ಲೇ ಈ ಚಿತ್ರದ ನಿರ್ದೇಶಕ ಹಾಗೂ ನಟನಾಗಿರುವ ಪೃಥ್ವೀರಾಜ್‌ಗೆ ಆದಾಯ ತೆರಿಗೆ ಇಲಾಖೆ ನೋಟೀಸು ಜ್ಯಾರಿಗೊಳಿಸಿದೆ. ಕಡುವ , ಜನಗಣಮನ, ಗೋಲ್ಡ್ ಎಂಬೀ ಚಿತ್ರದಲ್ಲಿ ಎಷ್ಟು ಸಂಭಾವನೆ ಪಡೆಯಲಾಗಿದೆ ಎಂಬ ಬಗ್ಗೆ ಪೂರ್ಣ ಮಾಹಿತಿ ನೀಡುವಂತೆ ನೋಟೀಸಿನಲ್ಲಿ ಆದಾಯ ತೆರಿಗೆ ಇಲಾಖೆ ಪೃಥ್ವೀರಾಜ್‌ಗೆ ನಿರ್ದೇಶ ನೀಡಿದೆ. ಈ ಚಿತ್ರದಲ್ಲಿ ಅಭಿನಯಿಸಿರುವ ಪೃಥ್ವೀರಾಜ್ ಯಾವುದೇ ಸಂಭಾವನೆ ಪಡೆದಿರಲಿಲ್ಲ ಎನ್ನಲಾಗಿದೆ. ಆದರೆ ಅದರ ಸಹ ನಿರ್ಮಾಪಕ ಎಂಬ ನೆಲೆಯಲ್ಲಿ ಅವರು ೪೦ …
Read more “ನಟ ಪೃಥ್ವೀರಾಜ್‌ಗೆ ಆದಾಯ ತೆರಿಗೆ ಇಲಾಖೆಯಿಂದ ನೋಟೀಸು ಜ್ಯಾರಿ”