ಕಾರಡ್ಕದಲ್ಲಿ 150 ಹೆಕ್ಟೇರ್ ಭೂಮಿಯಲ್ಲಿ ಬಾಕ್ಸೈಟ್ ನಿಕ್ಷೇಪ: ಪ್ರಾಥಮಿಕ ಸಮೀಕ್ಷೆ ಆರಂಭ
ಮುಳ್ಳೇರಿಯ: ಕಾರಡ್ಕ ನಾರ್ಲದಲ್ಲಿ ಅರಣ್ಯ ಇಲಾಖೆಯ ಭೂಮಿಯಲ್ಲಿ ಬಾಕ್ಸೈಟ್ ಗಣಿಗಾರಿಗೆ ಆರಂಭಿಸುವುದರ ಪೂರ್ವಭಾವಿಯಾ ಗಿ ಪ್ರಾಥಮಿಕ ಸಮೀಕ್ಷೆ ನಡೆಸಲಾ ಯಿತು. ರಾಜ್ಯ ಮೈನಿಂಗ್ ಆಂಡ್ ಜಿಯೋಲಜಿ ಎಡಿಶನಲ್ ಡೈರೆಕ್ಟರ್ ಎಂ.ಸಿ. ಕಿಶೋರ್‌ರ ನೇತೃತ್ವದಲ್ಲಿ ನಡೆಸಿದ ಪರಿಶೀಲನೆಯಲ್ಲಿ ಕಂದಾ ಯ, ಅರಣ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದರು. ಇಲ್ಲಿ 150 ಹೆಕ್ಟೇರ್ ಭೂಮಿಯಲ್ಲಿ ಬಾಕ್ಸೈಟ್ ನಿಕ್ಷೇಪ ಪತ್ತೆಹಚ್ಚಲಾಗಿದೆ. ಇದರಲ್ಲಿ ಎಷ್ಟು ಭೂಮಿ ಗಣಿಗಾರಿಕೆಗೆ ಲಭ್ಯವಾಗಲಿದೆಯೆಂಬುವುದನ್ನು ಪತ್ತೆಹಚ್ಚಲು ಸಮೀಕ್ಷೆ ನಡೆಸಲಾಗಿದೆ. ಮುಂದಿನ ವಾರ ಸಮಗ್ರವಾದ ಸಮೀಕ್ಷಾ ಕ್ರಮಗಳನ್ನು ಆರಂಭಿಸಲಾ ಗುವುದು. ಒಂದು …
Read more “ಕಾರಡ್ಕದಲ್ಲಿ 150 ಹೆಕ್ಟೇರ್ ಭೂಮಿಯಲ್ಲಿ ಬಾಕ್ಸೈಟ್ ನಿಕ್ಷೇಪ: ಪ್ರಾಥಮಿಕ ಸಮೀಕ್ಷೆ ಆರಂಭ”