ಅಸೌಖ್ಯ: ಗೃಹಿಣಿ ನಿಧನ
ಪೈವಳಿಕೆ: ಇಲ್ಲಿಗೆ ಸಮೀಪದ ಏದಾರು ನಿವಾಸಿ ಸರೋಜಿನಿ [48] ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಮಂಗಳೂರಿನ ಸಹೋದ ರನ ಮನೆಯಲ್ಲಿ ನಿಧನರಾದರು. ಇವರು ಸುಳ್ಯ ನಿವಾಸಿ ನವೀನ್ ಕುಮಾರ್ ರವರ ಪತ್ನಿಯಾಗಿದ್ದಾರೆ. ಮೃತರು ಪತಿ, ಮಕ್ಕಳಾದ ಶ್ರದ್ಧ, ಶರಣ್ಯ, ಸಹೋದರ, ಸಹೋದರಿಯರಾದ ಕೃಷ್ಣ ಕುಮಾರ್, ಸುರೇಶ್ ಕುಮಾರ್, ದೇವಕಿ, ಕಮಲ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಂದೆ ಮುಂಡ, ತಾಯಿ ದೆಯ್ಯು, ಸಹೋದರರಾದ ಗೋಪಾಲಕೃಷ್ಣ, ಶಂಕರ, ಸಂಜೀವ ಈ ಹಿಂದೆ ನಿಧನಹೊಂದಿದ್ದಾರೆ. ಅಂತ್ಯಸAಸ್ಕಾರ ಏದಾರು ಮನೆ …