ಕಳಮಶ್ಶೇರಿ ಪಾಲಿಟೆಕ್ನಿಕ್ ಹಾಸ್ಟೆಲ್ ಗಾಂಜಾ ಪ್ರಕರಣ: ಇನ್ನೂ ಇಬ್ಬರ ಸೆರೆ
ಕೊಚ್ಚಿ: ಕಳಮಶ್ಶೇರಿ ಪಾಲಿಟೆಕ್ನಿಕ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಸುಮಾರು ಎರಡು ಕಿಲೋ ಗಾಂಜಾ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹಾಸ್ಟೆಲ್‌ಗೆ ಗಾಂಜಾ ತಲುಪಿಸಿದ ಆರೋಪದಂತೆ ಆಲುವಾ ನಿವಾಸಿ ಆಶಿಕ್ ಮತ್ತು ಆತನ ಜತೆಗಿದ್ದ ಶಾರಿಮುಖ್ ಎಂಬವರು ಪೊಲೀಸರ ವಶಕ್ಕೊಳಗಾದ ಇತರ ಇಬ್ಬರು ಶಂಕಿತ ಆರೋಪಿಗಳಾಗಿದ್ದಾರೆ. ಈ ಪೈಕಿ ಆಶಿಕ್ ಕಳಮಶ್ಶೇರಿ ಪಾಲಿಟೆಕ್ನಿಕ್ ಕಾಲೇಜಿನ ಹಳೆ ವಿದ್ಯಾರ್ಥಿಯೂ ಆಗಿದ್ದಾನೆ. ಈತನನ್ನು ನಿನ್ನೆ ರಾತ್ರಿ ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಪ್ರಸ್ತುತ …
Read more “ಕಳಮಶ್ಶೇರಿ ಪಾಲಿಟೆಕ್ನಿಕ್ ಹಾಸ್ಟೆಲ್ ಗಾಂಜಾ ಪ್ರಕರಣ: ಇನ್ನೂ ಇಬ್ಬರ ಸೆರೆ”