ವಿವಾಹ ಭರವಸೆ ನೀಡಿ ಯುವತಿಗೆ ದೌರ್ಜನ್ಯ: ಯುವಕ ಕಸ್ಟಡಿಗೆ

ಆಲಪ್ಪುಳ: ವಿವಾಹ ಭರವಸೆ ನೀಡಿ ದೌರ್ಜನ್ಯಗೈದ ಬಗ್ಗೆ ನೀಡಿದ ದೂರಿನಲ್ಲಿ ಸೋಷ್ಯಲ್ ಮೀಡಿಯ ಇನ್‌ಫ್ಲು ವೆನ್ಸರ್‌ನನ್ನು ಕಸ್ಟಡಿಗೆ ತೆಗೆಯಲಾಗಿದೆ. ತೃಕ್ಕಣ್ಣನ್ ಎಂದು ಕರೆಯಲ್ಪಡುವ ಇರವುಕಾಡ್ ನಿವಾಸಿ ಹಾಫಿಸ್‌ನನ್ನು ಆಲಪ್ಪುಳ ಸೌತ್ ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ.  ಇನ್‌ಸ್ಟಾಗ್ರಾಮ್‌ನಲ್ಲಿ ಹಲವಾರು ಮಂದಿ ಬೆಂಬಲಿಗರಿರುವ ವ್ಯಕ್ತಿಯಾಗಿದ್ದಾನೆ ಈತ. ಆಲಪ್ಪುಳ ನಿವಾಸಿಯಾದ ಯುವತಿ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ವಿವಾಹ ಭರವಸೆ ನೀಡಿ ರೀಲ್ಸ್ ತೆಗೆದು ದೌರ್ಜನ್ಯಗೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಹಾಫಿಸ್‌ನ ಬಂಧನ ಕೂಡಲೇ ದಾಖಲುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕುಂಬಳೆಯಲ್ಲಿ ಬಿ.ಎಂ.ಎಸ್. ಮೋಟಾರು ಕಾರ್ಮಿಕರ ಕ್ಷೇಮನಿಧಿ ಕ್ಯಾಂಪಸ್

ಕುಂಬಳೆÀ: ಕುಂಬಳೆಯಲ್ಲಿ ಬಿ.ಎಂ.ಎಸ್‌ನ ನೇತೃತ್ವದಲ್ಲಿ ಮೋಟÁರು ಕಾರ್ಮಿಕರ ಕ್ಷೇಮನಿಧಿ ಕ್ಯಾಂಪಸ್ ಕುಂಬಳೆ ಜಯಮಾರುತಿ ವ್ಯಾಯÁಮ ಶಾಲೆಯಲ್ಲಿ ಜರಗಿತು. ಕ್ಷೇಮ ಬೋರ್ಡ್ ಆಫೀಸಿನ ಕಾರ್ಯಕರ್ತರು ಸುಮಾರು 50ರಷ್ಟು ಕಾರ್ಮಿಕರ ಕ್ಷೇಮನಿಧಿ ನವೀಕರಣೆ ಮತ್ತು ಹೊಸ ಸದಸ್ಯತನ ನೋಂದಾವಣೆ ನಡೆಯಿತು. ಕುಂಬಳೆ ಸಮಿತಿಯ ಅಧ್ಯಕ್ಷ ಕÀÈಷ್ಣ ಪಿ.ಕೆ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ದಿವಾಕರ್ ರೈ ಉಜಾರ್ ಸ್ವಾಗತಿಸಿ, ಬೆsÆÃಜರಾಜ್ ವಂದಿಸಿದರು. ಸಮಿತಿ ಸದಸ್ಯರು ನೇತÀÀÈತ್ವ ನೀಡಿದರು.

ಅಂಗಡಿಗೆಂದು ತೆರಳಿದ್ದ ಯುವತಿ ನಾಪತ್ತೆ

ಮಂಗಳೂರು: ತಾಯಿಯ ಮಾಲಕತ್ವದ ಜ್ಯೂಸ್‌ನಂಗಡಿಗೆ ತೆರಳಿದ್ದ 20ರ ಹರೆಯದ ಯುವತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಉಡುಪಿ ಕಾಪು ತಾಲೂಕು ನಿವಾಸಿಯಾದ ಸಾನಿಯಾ ನಿಜ್ ನಾಪತ್ತೆಯಾದ ಯುವತಿ. ಘಟನೆಯಲ್ಲಿ ಕಾಪು ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ತಿಂಗಳ 2ರಂದು ಯುವತಿ ನಾಪತ್ತೆಯಾಗಿದ್ದಳು. ರಾಷ್ಟ್ರೀಯ ಹೆದ್ದಾರಿ ಸಮೀಪ ಜ್ಯೂಸ್‌ನಂಗಡಿ ನಡೆಸುವ ತಾಯಿಗೆ ಸಹಾಯಕ್ಕೆಂದು ಸಾನಿಯಾ ಮನೆಯಿಂದ ಹೊರಟಿದ್ದಳು. ಆದರೆ ಆ ಬಳಿಕ ಹಿಂತಿರುಗಲಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ಕನ್ನಡ, ಬ್ಯಾರಿ, ಹಿಂದಿ ಭಾಷೆಗಳನ್ನು ತಿಳಿದಿರುವ ಈಕೆಯ ಬಗ್ಗೆ ಮಾಹಿತಿ ಲಭಿಸಿದರೆ …

ಗದ್ದೆಯಿಂದ ಅಗೆದು ತೆಗೆದ ಆಲೂಗಡ್ಡೆಯಲ್ಲಿ ವಿಷ್ಣುವಿನ ಅವತಾರ ರೂಪ: ಕಲ್ಕಿ ಅವತಾರಕ್ಕೆ ಸಿದ್ಧತೆ ಎಂದು ಭಕ್ತರು

ಬರೇಲಿ: ಗದ್ದೆಯಲ್ಲಿ ಆಲೂಗಡ್ಡೆ ಕೃಷಿ ಕೈಗೊಂಡು ಅದನ್ನು ಕೊಯ್ಲು ನಡೆಸುವಾಗ ದೇವರ ರೂಪದಲ್ಲಿ ಕಂಡು ಬಂದಿರುವುದು ಕುತೂಹಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಈ ಆಲೂಗಡ್ಡೆಗಳನ್ನು ಸಾಂಬಾಲ್‌ನ ತುಳಸಿಮಾನಸ್ ದೇವಸ್ಥಾನದಲ್ಲಿ ಇರಿಸಲಾಗಿದೆ. ಹಲವಾರು ಮಂದಿ ಭಕ್ತರು ಇದನ್ನು ನೋಡಲು ಕ್ಷೇತ್ರಕ್ಕೆ ತಲುಪುತ್ತಿದ್ದಾರೆ. ಉತ್ತರ ಪ್ರದೇಶದ ಬರೇಲಿಯ ಕೈಮ ಗ್ರಾಮದಲ್ಲಿ ಈ ವಿಶಿಷ್ಟ ಆಲೂಗಡ್ಡೆ ಕಂಡು ಬಂದಿದೆ. ವಿಷ್ಣುವಿನ ಅವತಾರಗಳಾದ  ಕೂರ್ಮ, ಮತ್ಸ್ಯ, ವರಾಹ ಎಂಬಿವುಗಳ ಹಾಗೂ ಹಾವಿನ ರೂಪು ಆಲೂಗಡ್ಡೆಯಲ್ಲಿ ಪ್ರತ್ಯಕ್ಷಗೊಂಡಿದೆ ಎಂದು ಭಕ್ತರು ನುಡಿಯುತ್ತಾರೆ. ಕೃಷಿಕನಾದ ರಾಮ್‌ಪ್ರಕಾಶ್ …

ಮಾದಕದ್ರವ್ಯ ವಿರುದ್ಧ ಡಿಫಿ ಮಂಜೇಶ್ವರ ಬ್ಲೋಕ್ ಸಮಾವೇಶ 16ರಂದು

ಮಂಜೇಶ್ವರ: ಮಾದಕದ್ರವ್ಯ ವಿರೋಧಿ ಚಟುವಟಿಕೆಗಳ ವಿರುದ್ಧ ಹಾಗೂ ಹೆಚ್ಚುತ್ತಿರುವ ಆಕ್ರಮಣ, ಹಿಂಸೆಯ ವಿರುದ್ಧ ಡಿವೈಎಫ್‌ಐ ರಾಜ್ಯ ದಾದ್ಯಂತ ವಿವಿಧ ಕಾರ್ಯಕ್ರಮ ನಡೆಸುತ್ತಿದ್ದು, ಮಂಜೇಶ್ವರ ಬ್ಲೋಕ್ ಮಟ್ಟದ ಯುವಜನ ಸಮಾವೇಶ ಈ ತಿಂಗಳ 16ರಂದು ಅಪರಾಹ್ನ 2 ಗಂಟೆಗೆ ಮೀಯಪದವು ಮಾರ್ಕೆಟ್ ಹಾಲ್‌ನಲ್ಲಿ ನಡೆಯಲಿದೆ.  ಡಿವೈಎಫ್‌ಐ ರಾಜ್ಯ ಸಮಿತಿ ಮಾಜಿ ಕೋಶಾಧಿಕಾರಿ ವಿ.ವಿ. ರಮೇಶನ್, ಜಿಲ್ಲಾ ಕಾರ್ಯದರ್ಶಿ ರಜೀಶ್ ಮೆಲ್ಲಾಟ್ ಭಾಗವಹಿಸುವರು. ಕಾರ್ಯಕ್ರಮವನ್ನು ಯಶಸ್ವಿಗೊಳಿ ಸಬೇಕೆಂದು ಡಿಫಿ ಮಂಜೇಶ್ವರ ಬ್ಲೋಕ್ ಕಾರ್ಯದರ್ಶಿ ಅಬ್ದುಲ್ ಹಾರೀಸ್, ಅಧ್ಯಕ್ಷ ವಿನಯ ಕುಮಾರ್ …

ಆಶಾ ಕಾರ್ಯಕರ್ತೆಯರಿಂದ 17ರಂದು ಸೆಕ್ರೆಟರಿಯೇಟ್ ದಿಗ್ಬಂಧನ

ತಿರುವನಂತಪುರ: ವಿವಿಧ ಬೇಡಿಕೆ ಗಳನ್ನು ಮುಂದಿರಿಸಿಕೊಂಡು ಸೆಕ್ರೆಟರಿ ಯೇಟ್ ಮುಂದೆ ಅನಿರ್ದಿಷ್ಟಾವಧಿ ಚಳವಳಿ ನಡೆಸು ತ್ತಿರುವ ಆಶಾ ಕಾರ್ಯಕರ್ತೆಯರು ಚಳವಳಿ ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಇದರ ಅಂಗವಾಗಿ ಮಾರ್ಚ್ 17ರಂದು ಸೆಕ್ರೆಟ ರಿಯೇಟ್‌ಗೆ ದಿಗ್ಬಂಧನ ನಡೆಸುವುದಾಗಿ ಕೇರಳ ಆಶಾ ಹೆಲ್ತ್ ವರ್ಕರ್ಸ್ ಅಸೋಸಿಯೇಶನ್ ರಾಜ್ಯ ಅಧ್ಯಕ್ಷ ವಿ.ಕೆ. ಸದಾನಂದನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೇರಳದ 26,128 ಆಶಾ ಕಾರ್ಯಕರ್ತೆಯರು ದಿಗ್ಬಂಧನ ಚಳವಳಿಯಲ್ಲಿ ಪಾಲ್ಗೊಳ್ಳುವರು. ಫೆಬ್ರವರಿ 10ರಂದು ಆಶಾ ಕಾರ್ಯಕರ್ತೆಯರು ಸೆಕ್ರೆಟರಿಯೇಟ್ ಮುಂದೆ ಚಳವಳಿ ಆರಂಭಿ ಸಿದ್ದರು. ೨೦ರಂದು ಮಹಾ …

ಪೈವಳಿಕೆ: ಬಾಲಕಿ ಹಾಗೂ ಆಟೋ ಚಾಲಕನ ಸಾವು ಆತ್ಮಹತ್ಯೆ-ಮರಣೋತ್ತರ ಪರೀಕ್ಷಾ ವರದಿ; ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಪೊಲೀಸರಿಗೆ ಹೈಕೋರ್ಟ್‌ನ ತರಾಟೆ

ಕುಂಬಳೆ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ನಿವಾಸಿಯಾದ ಹತ್ತನೇ ತರಗತಿ ವಿದ್ಯಾರ್ಥಿನಿ ಹಾಗೂ ಆಟೋ ಚಾಲಕನಾದ ಮಂಡೆಕಾಪು ನಿವಾಸಿ ಪ್ರದೀಪ್ (42) ಎಂಬವರ ಸಾವು ಆತ್ಮಹತ್ಯೆಯಾಗಿದೆಯೆಂದು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಮೃತದೇಹಗಳ ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಸಮಗ್ರ ವರದಿ ರಾಸಾಯನಿಕ ತಪಾಸಣೆ ಬಳಿಕವೇ ಲಭಿಸಲಿದೆಯೆಂದು ಪೊಲೀಸರು ತಿಳಿಸಿದ್ದಾರೆ. 20 ದಿನಗಳಿಗಿಂತ ಹೆಚ್ಚು ಹಳಮೆಯಾದ ಮೃತದೇಹಗಳು ಒಣಗಿದ ಸ್ಥಿತಿಯಲ್ಲಿದ್ದುದಾಗಿ ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಫೆಬ್ರವರಿ 12ರಂದು ಮುಂಜಾನೆಯಿಂದ ನಾಪತ್ತೆಯಾದ ಬಾಲಕಿ ಹಾಗೂ ಆಟೋ ಚಾಲಕ ಮಾರ್ಚ್ ೯ರಂದು …

ವಲಸೆ, ವಿದೇಶಿಯರ ಮಸೂದೆ ಲೋಕಸಭೆಯಲ್ಲಿ ಮಂಡನೆ

ನವದೆಹಲಿ: ವಲಸೆ ಮತ್ತು ವಿದೇಶಿಯರ ಮಸೂದೆಯನ್ನು ಲೋಕಸಭೆಯಲ್ಲಿ ಇಂದು ಮಂಡಿಸಲಾ ಗಿದೆ. ಅಕ್ರಮ ವಲಸಿಗರ, ಅದರಲ್ಲೂ ವಿಶೇಷವಾಗಿ ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿಗರು ಭಾರತದೊಳಗೆ ಅಕ್ರಮವಾಗಿ ಪ್ರವೇಶಿಸುವುದಕ್ಕೆ ಗೃಹ ವ್ಯವಹಾರಗಳ ಸಂಸದೀಯ ಸಮಿತಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಮತ್ತು ಕಾನೂನುಬಾಹಿರವಾಗಿ ಭಾರತದಲ್ಲಿ ನೆಲೆಸಿರುವ ಎಲ್ಲರನ್ನೂ ಗುರುತಿಸಿ ಅವರನ್ನು ಸ್ವದೇಶಕ್ಕೆ ಕಳುಹಿಸಿಕೊಡಲು ನಿರ್ಣಾಯಕ ಕ್ರಮ ಕೈಗೊಳ್ಳುವಂ ತೆಯೂ ಗೃಹ ಸಚಿವಾಲಯವನ್ನು ಸಂಸದೀಯ ಸಮಿತಿ ಒತ್ತಾಯಿಸಿದೆ. ಗಡಿ ಮೂಲ ಸೌಕರ್ಯ ಮತ್ತು ಭದ್ರತೆಯನ್ನು ಪರಿಶೀಲಿಸಿದ ಸಮಿತಿ ಅಕ್ರಮ ಗಡಿ ದಾಟುವಿಕೆಯನ್ನು ತಡೆಯಲು …

ಕರ್ನಾಟಕ ಮದ್ಯ ವಶ: ಓರ್ವ ಸೆರೆ

ಮುಳ್ಳೇರಿಯ:  ಮನೆ ಬಳಿ ಬಚ್ಚಿಡಲಾಗಿದ್ದ ಕರ್ನಾಟಕ ಮದ್ಯವನ್ನು ಅಬಕಾರಿ ಅಧಿ ಕಾರಿಗಳು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ. ಅಡೂರು ಕೋರಿಕಂಡ ಎಂಬ ಲ್ಲಿಂದ 180 ಎಂಎಲ್‌ನ 24 ಬಾಟ್ಲಿ ಮದ್ಯವನ್ನು ಬದಿಯಡ್ಕ ಅಬಕಾರಿ ಪ್ರಿವೆಂಟಿವ್ ಆಫೀಸರ್ ಕೃಷ್ಣನ್ ನೇತೃತ್ವದಲ್ಲಿ ವಶಪಡಿಸ ಲಾಗಿದೆ. ಈ ಸಂಬಂಧ ಕೋರಿ ಕಂಡ ನಿವಾಸಿ ಸುಧಾಕರ (52) ಎಂಬಾತನನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

4.183 ಕೆ.ಜಿ ಗಾಂಜಾ ಪತ್ತೆ : ಸ್ಕೂಟರ್ ಸಹಿತ ಓರ್ವ ಸೆರೆ

ಕುಂಬಳೆ: ಕುಂಬಳೆ ಬಳಿ ಅಬಕಾರಿ ತಂಡ ನಿನ್ನೆ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ 4.183 ಕಿಲೋ ಗ್ರಾಂ ಗಾಂಜಾ ಪತ್ತೆಹಚ್ಚಿದೆ. ಇದಕ್ಕೆ ಸಂಬಂಧಿಸಿ ಕುಂಬಳೆಗೆ ಸಮೀಪದ ಬಂಬ್ರಾಣದ ಎಂ. ಸುನಿಲ್ ಕುಮಾರ್ ಎಂ. (35) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಮಾತ್ರವಲ್ಲ ಮಾಲು ಸಾಗಿಸಲು ಬಳಸಲಾದ ಸ್ಕೂಟರನ್ನೂ ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಕೊಪಾಡಿ ಮಾವಿನಕಟ್ಟೆಯಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಎಕ್ಸೈಸ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ.ಯವರ ನೇತೃತ್ವದ ಅಬಕಾರಿ ತಂಡ ನಿನ್ನೆ ರಾತ್ರಿ 10.30ರ ವೇಳೆಗೆ ಈ …