ಮಾದಕ ಪದಾರ್ಥ ವಿರುದ್ಧ ಆಪರೇಷನ್ ಡಿ ಹಂಟ್: 10 ದಿನದೊಳಗೆ 135 ಮಂದಿ ಸೆರೆ

ಕಾಸರಗೋಡು: ರಾಜ್ಯವ್ಯಾಪಕವಾಗಿ ನಿಷೇಧಿತ ಮಾದಕ ಪದಾರ್ಥಗಳ ಉಪಯೋಗ ಹಾಗೂ ಮಾರಾಟದ ವಿರುದ್ಧ ತಪಾಸಣೆ ತೀವ್ರಗೊಳಿಸಲಾಗಿದೆ. ರಾಜ್ಯದಲ್ಲಿ ಮಾದಕಪದಾರ್ಥಗಳ ಉಪಯೋಗದಿಂದಾಗಿ ಹೆಚ್ಚುತ್ತಿರುವ ಅಕ್ರಮ ಕಾನೂನು ವಿರುದ್ಧ ಚಟುವಟಿಕೆಗಳನ್ನು ತಡೆಹಿಡಿಯುವುದರಂಗವಾಗಿ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿಯ ನಿರ್ದೇಶ ಪ್ರಕಾರ ತಪಾಸಣೆ ವ್ಯಾಪಕಗೊಳಿಸಿರುವುದು. ಜಿಲ್ಲೆಯಲ್ಲಿ  ಕಳೆದ 10 ದಿನಗಳ ಮಧ್ಯೆ ಒಟ್ಟು 1807 ತಪಾಸಣೆ ನಡೆಸಲಾಗಿದ್ದು, 132 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ 135 ಆರೋಪಿಗಳಿದ್ದು, 134 ಮಂದಿಯನ್ನು ಬಂಧಿಸಲಾಗಿದೆ. ಒಟ್ಟು 85.590 ಗ್ರಾಂ ಎಂಡಿಎಂಎ, 66.860 ಗ್ರಾಂ ಗಾಂಜಾ ವಶಪಡಿಸಲಾಗಿದೆ. ಇದರ ಹೊರತಾಗಿ …

20ರ ಯುವತಿ ಬಾವಿಗೆ ಬಿದ್ದು ಮೃತ್ಯು

ತಾಣೂರು: 20ರ ಹರೆಯದ ಯುವತಿ ಬಾವಿಗೆ ಬಿದ್ದು ಮೃತಪಟ್ಟಿ ದ್ದಾರೆ. ಮುಕ್ಕೋಲ ನಿವಾಸಿ ಋಷಿಕ ಮೃತಪಟ್ಟವರು. ನಿನ್ನೆ ಸಂಜೆ ೬ ಗಂಟೆಗೆ ಮನೆ ಪರಿಸರದಲ್ಲಿರುವ ಬಾವಿಯಲ್ಲಿ ಯುವತಿಯನ್ನು ಪತ್ತೆಹಚ್ಚಲಾಗಿದೆ. ಆಕಸ್ಮಿಕವಾಗಿ ಬಾವಿಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಸಂಜೆಯಿಂದ ಯುವತಿ ನಾಪತ್ತೆಯಾಗಿದ್ದು, ಹುಡುಕಾಟದ ಮಧ್ಯೆ ಬಾವಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ತಾಣೂರಿನ ಅಗ್ನಿಶಾಮಕ ದಳ ತಲುಪಿ ಆಕೆಯನ್ನು ಮೇಲೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಆ ವೇಳೆಗೆ ಸಾವು ಸಂಭವಿಸಿತ್ತು. ಮೃತರು ತಂದೆ ಸನಲ್, ತಾಯಿ ರೋಷ್ನಿ, ಸಹೋದರ ಸಾರಂಗ್, ಸಹೋದರಿ ಋತಿಕ ಹಾಗೂ …

ಕೋಳಿಕ್ಕಾಲು ಶ್ರೀ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಶ್ರೀದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನಾಳೆ

ಮುಳ್ಳೇರಿಯ: ಕೋಳಿಕ್ಕಾಲು ಶ್ರೀ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಮಹೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ ಗಣಪತಿ ಹೋಮ ಸಹಿತ ವಿವಿಧ ವೈದಿಕ ಕಾರ್ಯಕ್ರಮ ನಡೆಯಿತು. ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ, ಮಾತೃ ಸಂಗಮ ಆರಂಭಗೊಂಡಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಅಪರಾಹ್ನ 2.30ರಿಂದ ಪಾಂಚ ಜನ್ಯದಲ್ಲಿ ಭಕ್ತಿ ಸಂಗೀತ ಸಂಭ್ರಮ, ಸಂಜೆ ೬ರಿಂದ ಪಾವಂಜೆ ಮೇಳ ದವರಿಂದ ಯಕ್ಷಗಾನ ಬಯಲಾಟ ‘ಶ್ರೀಕೃಷ್ಣ ಲೀಲಾಮೃತ’ ಪ್ರದರ್ಶನ ಗೊಳ್ಳಲಿದೆ. ನಂದಗೋ ಕುಲದಲ್ಲಿ ಬೆಳಿಗ್ಗಿನಿಂದ ಭಜನೆ ಆರಂಭಗೊಂ ಡಿತು. ಸಂಜೆ 6.30ಕ್ಕೆ …

ವಾಮಂಜೂರು ಚೆಕ್ ಪೋಸ್ಟ್ ಬಳಿ ಭೀಕರ ಕಾರು ಅಪಘಾತ: ತಂದೆ, ಮಗ ಸಹಿತ ಮೂವರು ಮೃತ್ಯು: ಓರ್ವ ಗಂಭೀರ

ಉಪ್ಪಳ: ವಾಮಂಜೂರು ಚೆಕ್‌ಪೋಸ್ಟ್ ಬಳಿ ಸೇತುವೆ ಮೇಲೆ ನಿನ್ನೆ ರಾತ್ರಿ ಕಾರು ಅಪಘಾತಕ್ಕೀಡಾಗಿ ತಂದೆ, ಮಗ ಸಹಿತ ಮೂರು ಮಂದಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮೂಲತಃ ಚೆರುಗೋಳಿ ತೋಟ ನಿವಾಸಿಯೂ ಪ್ರಸ್ತುತ ಮೀಂಜ ಪಂಚಾಯತ್ ವ್ಯಾಪ್ತಿಯ ಮಂಜಲ್ತೋಡಿಯಲ್ಲಿ  ವಾಸಿಸುವ ಜನಾರ್ದನ (58), ಪುತ್ರ ಅರುಣ್ (28), ಹೊಸಂಗಡಿ ಬಳಿಯ ಬಲ್ಲಂಗುಡೇಲುವಿನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ದಿ| ಭೂಪತಿ ಎಂಬವರ ಪುತ್ರ ಕೃಷ್ಣ ಯಾನೆ ಕಿಶನ್ ಕುಮಾರ್ (32) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಕರ್ನಾಟಕದ ಉಪ್ಪಿನಂಗಡಿ ನಿವಾಸಿ ರತನ್ …

ಪೆರ್ಲದಲ್ಲಿ ಕಾಡು ಹಂದಿ ಆಕ್ರಮಣದಿಂದ ಸೂಪರ್‌ವೈಸರ್‌ಗೆ ಗಾಯ

ಪೆರ್ಲ: ಕಾಡು ಹಂದಿ ಆಕ್ರ ಮಣದಿಂದಸೂಪರ್‌ವೈಸರ್ ಗಾಯ ಗೊಂಡಿದ್ದಾರೆ. ಕಾಟುಕುಕ್ಕೆ ನಿವಾಸಿ ಕುಂಞಿರಾಮ (58) ಗಾಯಗೊಂ ಡವರು. ನಿನ್ನೆ ಬೆಳಿಗ್ಗೆ ಇವರಿಗೆ ಕಾಡು ಹಂದಿ ಆಕ್ರಮಿಸಿದೆ. ತೋಟದ ಸೂಪರ್‌ವೈಸರ್ ಆಗಿದ್ದ ಇವರು ನೀರು ಬಿಡಲೆಂದು ನಿನ್ನೆ ಬೆಳಿಗ್ಗೆ ತೆರಳು ತ್ತಿದ್ದಾಗ ಕಾಡು ಹಂದಿ ಆಕ್ರಮಿಸಿ ರುವುದಾಗಿ ತಿಳಿಸಿದ್ದಾರೆ. ಕಿವಿಗೆ ಹಾಗೂ ತಲೆ, ಕೈಕಾಲುಗಳಿಗೆ ಗಾಯ ಉಂಟಾ ಗಿದ್ದು, ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.

ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ 9ನೇ ತರಗತಿ ವಿದ್ಯಾರ್ಥಿಯ ಕಾಲು ಎಲುಬು ಮುರಿತ

ಕಾಸರಗೋಡು: ತಿರುವನಂ ತಪುರದಲ್ಲಿ ವಿದ್ಯಾರ್ಥಿಗಳ ಮಧ್ಯೆ ಪರಸ್ಪರ ಮಾರಾಮಾರಿ ಉಂಟಾಗಿ ಅದರಲ್ಲಿ  10ನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ಶಹಬಾಸ್ ಕೊಲೆಗೈಯ್ಯಲ್ಪಟ್ಟ ಬೆನ್ನಲ್ಲೇ ಅದೇ ರೀತಿಯ ವಿದ್ಯಾರ್ಥಿ ಘರ್ಷಣೆ ಯೊಂದು ಹೊಸದುರ್ಗದಲ್ಲಿ ನಡೆದು ೯ನೇ ತರಗತಿ ವಿದ್ಯಾರ್ಥಿಯ ಕಾಲು ಮುರಿತಕ್ಕೊಳಗಾಗಿದ್ದಾನೆ. ಪಳ್ಳಿಕ್ಕೆರೆ ತೆಕ್ಕೇಕುನ್ನು ನಿವಾಸಿ ವಿಶಾಖ್‌ಕೃಷ್ಣನ್ ಗಾಯಗೊಂಡಿದ್ದು, ಆ ಬಗ್ಗೆ ನೀಡಲಾದ ದೂರಿನಂತೆ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಟರ್ಫ್‌ನಲ್ಲಿ ಫುಟ್ಬಾಲ್ ಆಟ ವೀಕ್ಷಿಸಲೆಂದು ಹೊಸದುರ್ಗ ನೋರ್ತ್‌ಗೆ ಫೆ. 23ರಂದು ವಿಶಾಖ್ ಹೋಗಿದ್ದನು. ಆತ ಕಲಿಯುತ್ತಿರುವ …

ವೈದ್ಯೆಯೊಂದಿಗೆ ಅನುಚಿತ ವರ್ತನೆ: ಯುವಕ ಸೆರೆ

ಕುಂಬಳೆ: ವೈದ್ಯೆಯೊಂದಿಗೆ ಲೈಂಗಿಕ ಉದ್ದೇಶದೊಂದಿಗೆ ಅನುಚಿತ ರೀತಿಯಲ್ಲಿ ಮಾತನಾಡಿ, ಕರ್ತವ್ಯ ನಿರ್ವಹಣೆಗೆ  ಅಡ್ಡಿಪಡಿಸಿದ ಆರೋ ಪದಂತೆ ಇಬ್ಬರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಆರೋಪಿಗಳ ಪೈಕಿ ಓರ್ವನಾದ ಅಂಗಡಿಮೊಗರು ಪೊಯ್ಯಕ್ಕರದ ಫರ್ಸೀನ್ (32) ಎಂಬಾತನನ್ನು  ಬಂಧಿಸಿ ನ್ಯಾಯಾಲ ಯಕ್ಕೆ ಹಾಜರುಪಡಿಸಲಾಯಿತು. ನಿನ್ನೆ ಮುಂಜಾನೆ ಐದು ಗಂಟೆ ವೇಳೆ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡ ಸ್ಥಿತಿಯಲ್ಲಿ ಯುವಕ ಹಾಗೂ ಇನ್ನೋರ್ವ ಆಸ್ಪತ್ರೆಗೆ ತಲುಪಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಕಲ್ಲಿಕೋಟೆ ನಿವಾಸಿಯಾದ …

ಕ್ರಿಪ್ಟೋ ಕರೆನ್ಸಿ ಠೇವಣಿ ವಂಚನೆ : ಕುಂಬಳೆ ನಿವಾಸಿ ಮಲಪ್ಪುರದಲ್ಲಿ ಸೆರೆ

ಕಾಸರಗೋಡು: 1800 ಕೋಟಿ ರೂ.ಗಳ ಮೋರಿಸ್ ಕಾಯಿನ್ ನಕಲಿ ಕ್ರಿಪ್ಟೋ ಕರೆನ್ಸಿ ಠೇವಣಿ ವಂಚನೆ ಪ್ರಕರ ಣದಲ್ಲಿ ಇನ್ನೋರ್ವ ಸೆರೆಯಾಗಿದ್ದಾನೆ. ಕುಂಬಳೆ ನಿವಾಸಿ ಕೆ.ಎ. ಮುಹಮ್ಮದ್ ಇರ್ಷಾದ್ (37)ನನ್ನು ಮಲಪ್ಪುರಂ ಕ್ರೈಮ್ ಬ್ರಾಂಚ್ ಬಂಧಿಸಿದೆ. ಏಜೆಂಟ್ ಆಗಿದ್ದ ಈತ 93 ಕೋಟಿ ರೂ. ಸಂಗ್ರಹಿಸಿ ಪ್ರಥಮ ಆರೋಪಿಯ ವಿವಿಧ ಬ್ಯಾಂಕ್ನ ಖಾತೆಗಳಿಗೆ ಕಳುಹಿಸಿಕೊಟ್ಟಿರುವುದಾಗಿ ಪತ್ತೆಹಚ್ಚಲಾಗಿತ್ತು. ಈತನ ಬಂಧನದೊAದಿಗೆ ಈ ಪ್ರಕರಣದಲ್ಲಿ 9 ಮಂದಿಯನ್ನು ಸೆರೆಹಿಡಿದಂತಾಗಿದೆ. ಒಟ್ಟು 17 ಆರೋಪಿಗಳಿರುವ ಈ ಪ್ರಕರಣದಲ್ಲಿ 11ನೇ ಆರೋಪಿಯಾಗಿದ್ದಾನೆ ಮೊಹಮ್ಮದ್ ಇರ್ಷಾದ್. …

ವಯೋಮಿತಿಯನ್ನು ಮುಖ್ಯಮಂತ್ರಿಗೆ ಅನ್ವಯಗೊಳಿಸದಿರಲು ಸಿಪಿಎಂ ತೀರ್ಮಾನ

ನವದೆಹಲಿ:ನಿಗದಿತ ವಯೋಮಿತಿ ಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಿಗೆ ಅನ್ವಯಗೊಳಿಸದಿರಲು ಸಿಪಿಎಂ ಕೇಂದ್ರ ನೇತೃತ್ವ ತೀರ್ಮಾ ನಿಸಿದೆ. ಮಾತ್ರವಲ್ಲ ಸಿಪಿಎಂ ಪೋಲಿಟ್ ಬ್ಯೂರೋದಲ್ಲಿ ಮುಂದುವರಿಯಲು ನಿಗದಿಪಡಿಸಲಾಗುವ ವಯೋಮಿತಿ ವ್ಯಾಪ್ತಿಯಿಂದ ಪಿಣರಾಯಿ ವಿಜಯನ್ ರನ್ನು ಹೊರತುಪಡಿಸುವ ತೀರ್ಮಾನಕ್ಕೆ ಪಕ್ಷ ಬಂದಿದೆ.  ಸಿಪಿಎಂನಲ್ಲಿ ಕಾರ್ಯ ವೆಸಗಲು ಹಾಗೂ ಅಧಿಕಾರ ಸ್ಥಾನದಲ್ಲಿ ಮುಂದುವರಿಯಲಿರುವ ವಯೋಮಿತಿ ಯನ್ನು ೭೫ ವರ್ಷವಾಗಿ ನಿಗದಿಪಡಿಸ ಲಾಗಿದೆ. ಈ ವಯೋಮಿತಿ ಮೀರುವ ಪಕ್ಷದ ನೇತಾರರು ಹಾಗೂ ಕಾರ್ಯ ಕರ್ತರನ್ನು ಪಕ್ಷದ ಹಾಗೂ ಅಧಿಕಾರ ಸ್ಥಾನದಿಂದ ಹೊರತುಪಡಿ ಸಲಾಗುತ್ತಿದೆ. ಆದರೆ …

ವಿವಿಧೆಡೆಗಳಲ್ಲಿ ಅಬಕಾರಿ ದಾಳಿ : ಗಾಂಜಾ, ಮದ್ಯ, ವಾಶ್ ವಶ

ಕಾಸರಗೋಡು: ಅಬಕಾರಿ ತಂಡ ಜಿಲ್ಲೆಯ ವಿವಿಧೆಡೆಗಳಲ್ಲಾಗಿ ನಡೆಸಿದ ಮೂರು ಕಾರ್ಯಾಚರಣೆಗಳಲ್ಲಾಗಿ ಗಾಂಜಾ, ಮದ್ಯ ಹಾಗೂ ವಾಶ್ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಮಂಜೇಶ್ವರ ಕುಬಣೂರು ಸಫಾ ನಗರದಲ್ಲಿ ಕುಂಬಳೆ ಅಬಕಾರಿ ರೇಂಜ್ ಎಕ್ಸೈಸ್ ಇನ್ಸ್‌ಪೆಕ್ಟರ್ ಮ್ಯಾಥ್ಯು ಕೆ.ಡಿ.ಯವರ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 160 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ ಕುಬಣೂರು ಸಫಾ ನಗರದ ಅಬೂಬಕ್ಕರ್ ಸಿದ್ದೀಕ್ (37) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್(ಗ್ರೇಡ್) ಅನೀಶ್ ಕುಮಾರ್ ಎಂ, ಪ್ರಿವೆಂಟಿವ್ …